HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಕೃಷ್ಣನಗರ ಶಾಲಾ ವಠಾರದಲ್ಲಿ ಆಯುಷ್ಮಾನ್ ಕಾರ್ಡ್ ನೋಂದಣಿ, ವಿತರಣೆ ಅಭಿಯಾನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ ಕೃಷ್ಣನಗರ ಇದರ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಅಂಗವಾಗಿ ಉಚಿತ ಆಯುಷ್ಮಾನ್ ಕಾರ್ಡ್ ನೋಂದಣಿ ಮತ್ತು ವಿತರಣೆ ಕಾರ್ಯಕ್ರಮ ಸೆ. 17ರಂದು ಕೃಷ್ಣನಗರ ಶಾಲಾ ವಠಾರದಲ್ಲಿ ನಡೆಯಿತು.

ಶಾಸಕ ಸಂಜೀವ ಮಠಂದೂರು ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪ್ರಧಾನ ಮಂತ್ರಿಯವರ ಯೋಜನೆಗಳು ಸಮಾಜದ ಕಟ್ಟಕಡೆಯು ವ್ಯಕ್ತಿಗೂ ಸಿಗಬೇಕೆಂಬ ಉದ್ದೇಶದಿಂದ ಮಾಡುತ್ತಿರುವ ಉತ್ತಮ ಕಾರ್ಯಕ್ರಮ ಎಂದರು. ನಗರಸಭಾ ಸದಸ್ಯರಾದ ಲೀಲಾವತಿ ಅಣ್ಣು ನಾಯ್ಕ, ಸುಂದರ ಪೂಜಾರಿ ಬಡಾವು, ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ವೇಣುಗೋಪಾಲ, ಶಿವಶಕ್ತಿ ಯುವಕ ಮಂಡಲದ ಅಧ್ಯಕ್ಷ ರವಿ ಆಚಾರ್ಯ, ಬಿಜೆಪಿ ನಗರ ಮಂಡಲದ ಅಧ್ಯಕ್ಷರಾಗಿರುವ ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಯುವರಾಜ್, ಮಹಿಳಾ ಸೊಸೈಟಿ ನಿರ್ದೇಶಕಿ ಜಯಶ್ರೀ ಎಸ್ ಶೆಟ್ಟಿ, ವಿಷ್ಣು ಯುವಕ ಮಂಡಲದ ಅಧ್ಯಕ್ಷ ಅಣ್ಣಿಪೂಜಾರಿ ಕೆಮ್ಮಾಯಿ, ಪ್ರಶಾಂತ್ ಕೆಮ್ಮಾಯಿ, ದೇವಪ್ಪ ಕೃಷ್ಣನಗರ, ಉದಯ ಗೌಡ ಬಡಾವು, ಡೀಕಯ್ಯ ಪೂಜಾರಿ, ಉದಯ ಆಚಾರ್ಯ ಕುಂಬ್ರ, ವರುಣ್ ಕೃಷ್ಣನಗರ, ನಾರಾಯಣ ಗೌಡ ಬಡಾವು, ಗಣೇಶ್ ಆಚಾರ್ಯ ಕೃಷ್ಣನಗರ, ದಿನೇಶ್ ಆಚಾರ್ಯ ಕೃಷ್ಣನಗರ, ಪುಷ್ಪರಾಜ್, ಚಂದ್ರಶೇಖರ್ ಎಸ್, ಶ್ರೀನಿವಾಸ ನಾಕ್, ಜಯೇಶ್ ತಾರಿಗುಡ್ಡೆ ಮತ್ತಿತರರು ಉಪಸ್ಥರಿದ್ದರು. ಉದಯ ಆಚಾರ್ಯರವರು ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.