HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಉರ್ಲಾಂಡಿ ನಾಯರಡ್ಕದಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿಯವರ ಜನ್ಮ ದಿನದ ಅಂಗವಾಗಿ ಶ್ರಮದಾನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪ್ರಧಾನಮಂತ್ರಿ ನರೇಂದ್ರಮೋದಿ ಜನ್ಮ ದಿನದ ಸೇವಾ ಸಪ್ತಾಹದ ಅಂಗವಾಗಿ ಬೂತ್ ಸಂಖ್ಯೆ 122 ಹಾಗೂ 123 ರಿಂದ ಉರ್ಲಾಂಡಿ ನಾಯರಡ್ಕ ರಸ್ತೆಯಲ್ಲಿ ಸುಮಾರು 10 ವರ್ಷಗಳಿಂದ ಸಂಪೂರ್ಣವಾಗಿ ಮುಚ್ಚಿದ ಮೋರಿ(ಪೈಪು)ಯನ್ನು ಶುಚಿಗೊಳಿಸಿ ಮಳೆಯ ನೀರು ಸುಗಮವಾಗಿ ಹರಿಯುವಂತೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯ ಕೆ.ಸಂತೋಷ್ ಕುಮಾರ್, ಬೂತ್ ಅಧ್ಯಕ್ಷರು ದಯಕರ್ ಹೆಗ್ಡೆ, ಬೊಳುವಾರು ಮತ್ತು ಪ್ರದೀಪ್ ಹೆಗ್ಡೆ ಉರ್ಲಾಂಡಿ,  ಬೂತ್ ಉಪಾಧ್ಯಕ್ಷ ಗೋಪಾಲಕೃಷ್ಣ ಹೆಗ್ಡೆ ಉರ್ಲಾಂಡಿ, ಕಾರ್ಯದರ್ಶಿ  ದೇವದಾಸ್ ನಾಯರಡ್ಕ, ಹಿಂದುಳಿದ ಮೋರ್ಚಾ ಉಪಾಧ್ಯಕ್ಷ ರವಿ ಪೂಜಾರಿ, ಯುವ ಮೋರ್ಚಾ ಸದಸ್ಯ  ಪ್ರಸನ್ನ ನಾಯರಡ್ಕ, ರೋಹಿತ್ ಬೊಳುವಾರು, ದಯಾನಂದ ಕರ್ಮಲ, ಮೋಹನ್ ಪೂಜಾರಿ ಉರ್ಲಾಂಡಿ, ನರೇಶ್,ವಿನೋದ್,ಶೋಭರಾಜ್, ಮಣಿಕಂಠ, ಕುಶಾಲಪ್ಪ, ಭರತ್, ಅಕ್ಷಯ್ ಭಾಗವಹಿಸಿದ್ದರು. ಶ್ರಮದಾನದ ವೀಕ್ಷಣೆಯನ್ನು ನಗರಮಂಡಲ ಪ್ರಧಾನ ಕಾರ್ಯದರ್ಶಿ ಯುವರಾಜ್ ಹಾಗೂ ಜಯಶ್ರೀ ಶೆಟ್ಟಿ ವೀಕ್ಷಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.