HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ವ್ಯಕ್ತಿ ಜೀವನ ಆಧಾರಿತ ರಾಜ್ಯ ಮಟ್ಟದ ಬರಹ ಸ್ಪರ್ಧೆ: ಕಡಬದ ದಿಲೀಪ್ ವೇದಿಕ್  ಪ್ರಥಮ 

Puttur_Advt_NewsUnder_1
Puttur_Advt_NewsUnder_1
ಪುತ್ತೂರು: ಬೆಂಗಳೂರು ಕಾವ್ಯ ಸ್ಪಂದನ ಸಾಹಿತ್ಯ ಬಳಗ ಆಯೋಜಿಸಿದ ‘ವ್ಯಕ್ತಿ ಜೀವನ ಬರಹ’ ಸ್ಪರ್ಧೆಯಲ್ಲಿ ಕಡಬದ ದಿಲೀಪ್ ವೇದಿಕ್ ಅವರು ಪ್ರಥಮ ಸ್ಥಾನ ಗಳಿಸಿದ್ದಾರೆ. ನೂಜಿಬಾಳ್ತಿಲ ನಿವಾಸಿ ಶ್ರೀಮತಿ ಲತಾ ವರ್ಗೀಸ್ ಅವರ ಜೀವನ ಕಥೆಯನ್ನು ಆಧರಿಸಿ ಇವರು ಬರೆದ ಬರಹಕ್ಕೆ ಪ್ರಥಮ ಸ್ಥಾನ ದೊರೆತಿದೆ. ಇವರು ಕಡಬ ನೂಜಿಬಾಳ್ತಿಲ ಬದಿಬಾಗಿಲು ದಿ.ಶಶಿಧರ್ ಹಾಗೂ ವಿಜಯಕುಮಾರಿ ದಂಪತಿ ಪುತ್ರ.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.