HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಸರ್ಜಿಕಲ್ ಆಂಕೊಲಾಜಿಸ್ಟ್( ಕ್ಯಾನ್ಸರ್ ಶಸ್ತ್ರಚಿಕಿತ್ಸಾ ತಜ್ಞರು) ಡಾ. ಕಾರ್ತಿಕ್ ಕೆ ಎಸ್ ಗೌಡ, ಪುತ್ತೂರಿನ ಉಷಾ ಪಾಲಿ ಕ್ಲಿನಿಕ್ ನಲ್ಲಿ ಸೇವೆಗೆ ಲಭ್ಯ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಂಗಳೂರಿನ ಪ್ರತಿಷ್ಠಿತ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಕನ್ಸಲ್ಟೆಂಟ್ ಸರ್ಜಿಕಲ್ ಆಂಕೊಲಾಜಿಸ್ಟ್ ಆಗಿ ಸೇವೆಯನ್ನು ಸಲ್ಲಿಸುತ್ತಿರುವ ಡಾ ಕಾರ್ತಿಕ್ ಕೆ ಎಸ್ MBBS, MS, (ಜನರಲ್ ಸರ್ಜರಿ)MCh ( ಸರ್ಜಿಕಲ್ ಆಂಕೊಲಾಜಿ)ಅವರು ಪ್ರತಿ ಶುಕ್ರವಾರ ಮಧ್ಯಾಹ್ನ 2.30 ರಿಂದ 3:30 ತನಕ ದರ್ಬೆಯ ಉಷಾ ಪಾಲಿಕ್ಲಿನಿಕ್ ನಲ್ಲಿ ಸೇವೆಗೆ ಲಭ್ಯರಿದ್ದಾರೆ.

ಸುಳ್ಯ, ಪೆರಾಜೆ ಗ್ರಾಮದ ಶ್ರೀ ಸಂಜೀವ ಗೌಡ ಹಾಗೂ ಹೇಮಲತಾ ವೈ ಕೆ ಇವರ ಸುಪುತ್ರನಾದ ಇವರು ತಮ್ಮ ಎಂ.ಬಿ.ಬಿ.ಎಸ್ ಪದವಿಯನ್ನು ಮಂಗಳೂರಿನ KMC ಕಾಲೇಜಿನಲ್ಲಿ ಹಾಗೂ ಜನರಲ್ ಸರ್ಜರಿಯಲ್ಲಿ MS ಪದವಿ ಯನ್ನು ಮೈಸೂರು MMC ಯಲ್ಲೂ ಹಾಗೂ ಸರ್ಜಿಕಲ್ ಒಂಕಾಲಜಿ ಪದವಿಯನ್ನು RCC ತಿರುವಂತ ಪುರಲ್ಲಿ ಪೂರೈಸಿರುತ್ತಾರೆ.

ಶಸ್ತ್ರಚಿಕಿತ್ಸೆ ಹಾಗೂ ಸಲಹಾ ತಜ್ಞರಾಗಿ ಹತ್ತು ವರ್ಷಗಳ ಅಪಾರ ಹೊಂದಿರುವ ಇವರು ತಮ್ಮ ತರಬೇತಿ ಸಮಯದಿಂದ ಈವರೆಗೆ ಸಾವಿರಕ್ಕೂ ಅಧಿಕ ಶಸ್ತ್ರಚಿಕಿತ್ಸೆಯನ್ನು ಮಾಡಿರುತ್ತಾರೆ. ಅಲ್ಲದೆ ಕಾನ್ಸರ್ ಬಗ್ಗೆ ಅನೇಕ ಲೇಖನ ಹಾಗೂ ಪುಸ್ತಕಗಳನ್ನು ಬರೆದಿರುತ್ತಾರೆ.

ಇವರು ಸ್ತನದ ಕ್ಯಾನ್ಸರ್ ಹಾಗೂ ತಲೆ ಹಾಗೂ ಕುತ್ತಿಗೆ ಹಾಗೂ ಗೈನೇಕ್ ಕ್ಯಾನ್ಸರ್ ಸರ್ಜರಿಯಲ್ಲಿ ವಿಶೇಷ ತಜ್ಞರಾಗಿರುತ್ತಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.