HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಸವಣೂರು : ಮಾಲೆತ್ತಾರು ದೈವಸ್ಥಾನದ ಜೀರ್ಣೋದ್ದಾರ ಸಮಿತಿ ಸಭೆ,ಮನವಿ ಪತ್ರ ಬಿಡುಗಡೆ

Puttur_Advt_NewsUnder_1
Puttur_Advt_NewsUnder_1

ಚಿತ್ರ : ಪ್ರವೀಣ್ ಚೆನ್ನಾವರ

ಸವಣೂರು : ಸವಣೂರು ಗ್ರಾಮದ ಮಾಲೆತ್ತಾರು ಶ್ರೀ ಶಿರಾಡಿ ದೈವದ ಒರ್ಮಲೆ ಚಾವಡಿ ,ರಕ್ತೇಶ್ವರಿ ದೈವದ ಚಾವಡಿ ಹಾಗೂ ಪರಿವಾರ ದೈವಗಳ ಜೀರ್ಣೋದ್ದಾರ ಸಮಿತಿಯ ಸಭೆಯು ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಿತು.ಸಭೆಯಲ್ಲಿ ದೈವಸ್ಥಾನಗಳ ಜೀರ್ಣೋದ್ದಾರದ ಮನವಿ ಪತ್ರವನ್ನು ಬಿಡುಗಡೆ ಮಾಡಲಾಯಿತು.

ಈ ಸಂಧರ್ಭ ವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷ ವೆಂಕಪ್ಪ ಶೆಟ್ಟಿ ಸವಣೂರುಗುತ್ತು,ಅರ್ಚಕ ಗೋಪಾಲಕೃಷ್ಣ ಬಡೆಕಿಲ್ಲಾಯ,ದೈವಸ್ಥಾನಗಳ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಪ್ರಜ್ವಲ‌ ಕೆ.ಆರ್ ಕೋಡಿಬೈಲು,ಕಾರ್ಯದರ್ಶಿ ಗಣೇಶ್ ಪಟ್ಟೆ, ದಯಾನಂದ ಮಾಲೆತ್ತಾರು,ಚೇತನ್ ಕುಮಾರ್ ಕೋಡಿಬೈಲು,ಬಾಬು ಗೌಡ ಸುಣ್ಣಾಜೆ,ದಾಮೋದರ ಪಟ್ಟೆ,ರಾಘವ ಗೌಡ ಸವಣೂರು,ವೆಂಕಪ್ಪ ಗೌಡ ಮಾಲೆತ್ತಾರು,ವಿಠಲ ಗೌಡ ಪಟ್ಟೆ,ಶಿವಪ್ಪ ನಾಯ್ಕ ಬಾರಿಕೆ,ಬಾಲಕೃಷ್ಣ ಶೆಟ್ಟಿ ಬಾರಿಕೆ,ಗಂಗಾಧರ ಸುಣ್ಣಾಜೆ,ಗುಣಪಾಲ,ಭಾಸ್ಕರ ಅಡೀಲು ಸರ್ವೆ,ಬೆಳಿಯಪ್ಪ ಗೌಡ ಚೌಕಿಮಠ,ರಾಜು ಭಂಡಾರಿ ಮಜಲುಮಾರು,ವಿಜಯ ಕುಮಾರ್,ನಾರಾಯಣ ಪೂಜಾರಿ ಮಜಲುಮಾರು,ಕಿಶೋರ್ ಮಾಲೆತ್ತಾರು,ಜೋಗಿ ಕೆರೆತಕೊಚ್ಚಿ,ಪ್ರಕಾಶ್ ಮಾಲೆತ್ತಾರು ಮೊದಲಾದವರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.