HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಸಾಲ್ಮರ-ಜಿಡೆಕಲ್ಲು-ಬೆದ್ರಾಳ ರಸ್ತೆ ಅಗಲೀಕರಣ ನಡೆಸಲು ಕಲಿಯುಗ ಸೇವಾ ಸಮಿತಿಯಿಂದ ಮನವಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಪುತ್ತೂರು ನಗರಸಭಾ ವ್ಯಾಪ್ತಿಯ ಸಾಲ್ಮರ-ಜಿಡೆಕಲ್ಲು-ಬೆದ್ರಾಳ ರಸ್ತೆಯಲ್ಲಿ ಅಗಲೀಕರಣವಾಗದೇ ಬಾಕಿ ಉಳಿದ ರಸ್ತೆಯ ಅಗಲೀಕರಣಕ್ಕೆ ಅನುದಾನ ಬಿಡುಗಡೆಗೊಳಿಸಲು ಕಲಿಯುಗ ಸೇವಾ ಸಮಿತಿಯಿಂದ ಶಾಸಕ ಸಂಜೀವ ಮಠಂದೂರು ಹಾಗೂ ನಗರಸಭಾ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ನಗರೋತ್ಥಾನ ಯೋಜನೆಯ ಅನುದಾನದಲ್ಲಿ ಈ ರಸ್ತೆಯ ಅರ್ಧ ಭಾಗ ಅಗಲೀಕರಣಗೊಂಡಿದ್ದು ಉಳಿದ ಅರ್ಧ ಭಾಗ ಜಿಡೆಕಲ್ಲಿನಿಂದ ಬೆದ್ರಾಳ ತನಕ ಕಾಮಗಾರಿಗಳು ಅನುದಾನದ ಕೊರತೆಯಿಂದ ಬಾಕಿಯಾಗಿದೆ. ಅಲ್ಲದೆ ಇಲ್ಲಿ ರಸ್ತೆಯು ಬಹಳ ಕಿರಿದಾಗಿದ್ದು ಸಂಚಾರಕ್ಕೆ ತೊಡಕಾಗಿರುತ್ತದೆ. ಆದ್ದರಿಂದ ಈ ರಸ್ತೆಯ ಉಳಿದ ಭಾಗ ಅಗಲೀಕರಣಗೊಳಿಸಲು ಅನುದಾನ ಬಿಡೆಗಡೆಗೆ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.