HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಕೋಡಿಂಬಾಳ: ದಿ.ಹರೀಶ್ ಮಜ್ಜಾರು ಸ್ಮರಣಾರ್ಥ ಮಜ್ಜಾರು ಕ್ರಾಸ್ ಬಳಿ ಸೋಲಾರ್ ಬೀದಿ ದೀಪ ಅಳವಡಿಕೆ

Puttur_Advt_NewsUnder_1
Puttur_Advt_NewsUnder_1

ಕಡಬ: 2018 ಸೆ.27 ರಂದು ಅಕಾಲಿಕವಾಗಿ ವಿಧಿವಶರಾಗಿದ್ದ ಕೋಡಿಂಬಾಳ ಗ್ರಾಮದ ಮಜ್ಜಾರು ನಿವಾಸಿ ಹರೀಶ್ ಅವರ ಸ್ಮರಣಾರ್ಥ ಮಜ್ಜಾರು ಕ್ರಾಸ್ ಬಳಿ ಅವರ ಬಂಧುಗಳು ಹಾಗೂ ಮಿತ್ರರಿಂದ ಕೊಡುಗೆಯಾಗಿ ನೀಡಲಾಗಿದ್ದ ಸೋಲಾರ್ ಬೀದಿ ದೀಪವನ್ನು ಸೆ.27ರಂದು ಅಳವಡಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಶಾಂತ್ ಗುಂಡಿಮಜಲು ಅವರು, ಹರೀಶ್ ಮಜ್ಜಾರು ಅವರು ಸಂಘಟನೆಯಲ್ಲಿ ಗುರುತಿಸಿಕೊಂಡು ಸಮಾಜಮುಖಿ ಕಾರ್ಯಚಟುವಟಿಕೆಯಲ್ಲಿ ತೊಡಗಿಸಿಕೊಂಡು ಜನಾನುರಾಗಿಯಾಗಿದ್ದರು.ಅವರು ಅಕಾಲಿವಾಗಿ ವಿಧಿವಶರಾಗಿದ್ದು ನಮಗೆಲ್ಲ ನೋವಿನ ಸಂಗತಿ, ಅವರ ಸವಿನೆನಪಿಗಾಗಿ ಇಂದು ಸೋಲಾರ್ ಬೀದಿ ದೀಪ ಅಳವಡಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ದಿ.ಹರೀಶ್ ಮಜ್ಜಾರು ಅವರ ಅಜ್ಜ ದುಗ್ಗಣ್ಣ ಗೌಡ, ತಂದೆ ಜತ್ತಪ್ಪ ಗೌಡ, ಸಹೋದರಿಯರಾದ ಹರ್ಷಿತಾ,ಪೂಜಾಶ್ರೀ, ಪ್ರಮುಖರಾದ ಗಿರೀಶ್ ದೆಂತಾರು,ಪುರಂದರ ಅಂಬೆತ್ತಡ್ಕ, ದಿನೇಶ್ ಮಾಸ್ತಿ,ಸಚಿನ್ ಮಜ್ಜಾರು, ಜೀವನ್ ಮಜ್ಜಾರು, ಶರತ್ ಮಜ್ಜಾರು, ಪುನಿತ್ ಮಜ್ಜಾರು, ಪ್ರದೀಶ್ ಕೋಡಿಂಬಾಳ,ಗಣೇಶ್ ರಾಮನಗರ,ಜಗದೀಶ್ ಕಲ್ಲಂತಡ್ಕ,ಜಿನ್ನಪ್ಪ ಮಾಸ್ತಿ,ರೋಹಿತ್ ಮಾಸ್ತಿ,ಸುಪ್ರೀತ್ ದೆಂತಾರು,ವಿಜೀತ್ ಮಾಸ್ತಿ,ವಿನೋದ್ ಮಾಸ್ತಿ,ಗಿರಿಯಪ್ಪ ಮಜ್ಜಾರು,ಜಸ್ವಂತ್ ಮಜ್ಜಾರು ಮೊದಲಾದವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.