HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ರಾಜ್ಯ ಮಟ್ಟದ ಹಿಂದಿ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಗೀತಾ ಕುಮಾರಿ ಎನ್ ವಿ ರವರಿಗೆ ಕ್ಯಾಂಪಸ್ ಫ್ರಂಟ್ ಸನ್ಮಾನ

Puttur_Advt_NewsUnder_1
Puttur_Advt_NewsUnder_1

ಬೆಟ್ಟಂಪಾಡಿ: ರಾಜ್ಯ ಮಟ್ಟದ ಹಿಂದಿ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾಗಿ ಶಾಲೆಗೆ, ಊರಿಗೆ ಕೀರ್ತಿ ತಂದ ಉಪ್ಪಳಿಗೆ ಪ್ರೌಢಶಾಲಾ ಶಿಕ್ಷಕಿ ಶೀಮತಿ ಗೀತಾ ಕುಮಾರಿ ಎನ್ ವಿ ರವರನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬೆಟ್ಟಂಪಾಡಿ ಯುನಿಟ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂಧರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಬೆಟ್ಟಂಪಾಡಿ ಯುನಿಟ್ ಅಧ್ಯಕ್ಷರಾದ ಶಫೀಕ್, ಉಪಾಧ್ಯಕ್ಷರಾದ ರಫಾಯಿಝ್, ಜೊತೆ ಕಾರ್ಯದರ್ಶಿ ಕರೀಮ್, ಸದಸ್ಯರಾದ ಶಾಹುಲ್ ಹಮೀದ್, ಇರ್ಶಾದ್ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.