HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಧ್ಯಾನ್ ರೈ ಗೋಳ್ತಿಲ ರವರಿಗೆ ವಿವಿಧ ಸ್ಪರ್ಧೆಯಲ್ಲಿ ಪ್ರಶಸ್ತಿ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಕೊರೊನ ಸಮಯದಲ್ಲಿ ನಡೆದ ಹಲವು ಸ್ಪರ್ಧೆಗಳಲ್ಲಿ ನರಿಮೊಗರು ಸಾಂದೀಪನಿ ಶಾಲೆಯ ಧ್ಯಾನ್ ರೈ ಗೋಳ್ತಿಲ ರವರು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇಸ್ಕಾನ್ ವೇದಿಕ್ ಕಲ್ಚರಲ್ organisation ಆನ್ಲೈನ್‌ನಲ್ಲಿ ನಡೆಸಿದ ಕಥೆ ಹೇಳುವ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಛದ್ಮವೇಷ ಸ್ಪರ್ಧೆಯಲ್ಲಿ ತೃತೀಯ ಸ್ಥಾನ, ಮಕ್ಕಳ ಮಂದಾರ ಪತ್ರಿಕೆ ಶಿವಮೊಗ್ಗ ಘಟಕ ನಡೆಸಿದ ರಾಜ್ಯ ಮಟ್ಟದ ಮಕ್ಕಳ ಕಥೆ ಪೋಷಕರ ಜೊತೆ ಇದರಲ್ಲಿ ತೃತೀಯ ಸ್ಥಾನ, ಪರಂಪರಾ ಕಲ್ಚರಲ್ ಫೌಂಡೇಶನ್ ನಡೆಸಿದ ಅಂತಾರಾಷ್ಟ್ರೀಯ ಮಟ್ಟದ ಕಥೆ ಹೇಳುವ ಸ್ಪರ್ಧೆಯಲ್ಲಿ ತೃತೀಯ ಸ್ಥಾನ, ಆದರ್ಶ ಕನ್ನಡ ಬಳಗ ಮತ್ತು ಮಕ್ಕಳ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಇವರು ನಡೆಸಿದ ರಾಷ್ಟ್ರ ಮಟ್ಟದ ಕಥೆ ಹೇಳುವ ಸ್ಪರ್ಧೆಯಲ್ಲಿ ಉತ್ತಮ ಮೆಚ್ಚುಗೆ ಕಥೆಗಾರ ಪ್ರಶಸ್ತಿ, ಆದ್ಯ ಗ್ರೂಪ್ ಪುತ್ತೂರು ಇವರು ವನಮಹೋತ್ಸವದ ಕುರಿತಾಗಿ ಆಯೋಜಿಸಿದ ಫೋಟೋ ಕಾಂಟೆಸ್ಟ್ ಸ್ಪರ್ಧೆಯಲ್ಲಿ ಪ್ರಶಸ್ತಿ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ ಇವರು ನಡೆಸಿದ ಕಾವಿಡ್ ಸೇವಾ ಪೇಂಟಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಮುಳಿಯ ಗ್ರೂಪ್ ಪುತ್ತೂರು ಇವರು ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ನಡೆಸಿದ ಛದ್ಮವೇಷ ಸ್ಪರ್ಧೆಯಲ್ಲಿ ಪ್ರೋತ್ಸಾಹಕರ ಬಹುಮಾನ ಪಡೆದಿದ್ದಾರೆ. ಇವರು ವಿದ್ಯಾಭೋದಿನಿ ಪ್ರೌಢಶಾಲ ದೈಹಿಕ ಶಿಕ್ಷಣ ಶಿಕ್ಷಕ ಹರಿಪ್ರಸಾದ್ ರೈ ಮತ್ತು ಪ್ರಶಾಂತಿ ರೈ ಕೈಕಾರ ದಂಪತಿ ಪುತ್ರ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.