HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಮುಕ್ರಂಪಾಡಿಯಲ್ಲಿ ಸರಣಿ ಅಪಘಾತ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮುಕ್ರಂಪಾಡಿಯಲ್ಲಿ ಮೂರು ವಾಹನಗಳ‌ ಮಧ್ಯೆ ಸರಣಿ ಅಪಘಾತ ಸಂಭವಿಸಿದ ಘಟನೆ ಸೆ.29ರಂದು ನಡೆದಿದೆ.
ಸುಳ್ಯ ಕಡೆಯಿಂದ ಬರುತ್ತಿದ್ದ ಲಾರಿಯೊಂದು ಮುಕ್ರಂಪಾಡಿ ಪೆಟ್ರೋಲ್ ಪಂಪ್ ಬಳಿ ಪಂಪ್ ಕಡೆಗೆ‌ ತಿರುಗಿಸುವ ಸಂದರ್ಭದಲ್ಲಿ ಅದರ ಹಿಂದಿನಿಂದ ಬರುತ್ತಿದ್ದ ಕಾರುಗಳ ಮಧ್ಯೆ ಅಪಘಾತ ಸಂಭವಿಸದೆ.

ಲಾರಿ ಪಂಪ್ ಕಡೆಗೆ ತಿರುಗಿಸಲು‌ ವೇಗ ಕಡಿಮೆಗೊಳಿಸಿದಾಗ ಅದರ ಹಿಂದಿನಿಂದ‌ ಬರುತ್ತಿದ್ದ ಮಾರುತಿ ಆಲ್ಟೋ ಹಾಗೂ ಹೋಂಡಾ ಅಮೇಝ್ ವೇಗವನ್ನು ಕಡಿಮೆಗೊಳಿಸಿದೆ. ಈ ಸಂದರ್ಭದಲ್ಲಿ ಅದರ ಹಿಂದಿನಿಂದ‌ ಬರುತ್ತಿದ್ದ ಮಾರುತಿ ಬಲೇನೊ ಕಾರು ಹೋಂಡಾ ಅಮೇಝ್ ಕಾರಿಗೆ ಡಿಕ್ಕಿ ಹೊಡೆದಿದೆ. ಹೋಂಡಾ ಅಮೇಝ್‌ ಕಾರು ಅದರ ಮುಂದಿನಿಂದ ಚಲಿಸುತ್ತಿದ್ದ ಮಾರುತಿ ಆಲ್ಟೊ ಕಾರಿಗೆ ಡಿಕ್ಕಿ ಹೊಡೆದಿದೆ. ಸರಣಿ ಅಪಘಾತದಿಂದ ಯಾವುದೇ ಗಾಯಗಳು, ಪ್ರಾಣಾಪಾಯಗಳು ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.