ಬೊಳುವಾರು ಬಿಜೆಪಿ ಕಾಯ೯ಕತ೯ ಶ್ರಮದಾನ- ಅಭಿನ೦ದಿಸಿದ ಮುಖ೦ಡರು

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಬೊಳುವಾರು ಬೂತ್ 122 ಹಾಗೂ 123ರ ಅಧ್ಯಕ್ಷ  ದಯಾಕರ ಹೆಗಡೆ ಹಾಗೂ ಪ್ರದೀಪ ಹೆಗಡೆ ಇವರ ನೇತೃತ್ವದಲ್ಲಿ ಉಲಾ೯೦ಡಿ ಸರಸ್ವತಿ ಭಜನಾ ಮಂದಿರಕ್ಕೆ ಹೋಗುವ ರಸ್ತೆಗೆ ಮೆಟ್ಟಿಲುಕಟ್ಟಿ ಸಾವ೯ಜನಿಕರಿಗೆ ಅನುಕೂಲ ಮಾಡಿಕೊಡಲಾಯಿತು. ಈ ಸಾಮಾಜಿಕ ಸೇವೆಗೆ ರಾಧಕೃಷ್ಟ ಬೋಕ೯ ರ್, ಜಿಲ್ಲಾ ವಿಭಾಗ ಸಹ ಪ್ರಭಾರಿ ಗೋಪಾಲಕೃಷ್ಣಾ ಹೇರಳೆ ನಗರಸಭಾ ಸದಸ್ಯ ಸಂತೋಷ ಕುಮಾರ್ ಶ್ರಮದಾನದಲ್ಲಿ ಭಾಗವಹಿಸಿದ ಮನು ಸುರೇಶ್ ತಿಲಕ್ ರಾಜ್ ಇವರಿಗೆ ಪುಷ್ಪವನ್ನು ನೀಡಿ ಅಭಿನಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.