ಈಶ್ವರಮಂಗಲ: ದ್ವಿಚಕ್ರ ವಾಹನ ಅಪಘಾತ- ಸವಾರ ಮೃತ್ಯು

Puttur_Advt_NewsUnder_1
Puttur_Advt_NewsUnder_1


ಈಶ್ವರಮಂಗಲ: ಈಶ್ವರಮಂಗಲ ಸಮೀಪ ಬೆಳ್ಳಿಚಡವು ಎಂಬಲ್ಲಿ ಸ್ಕೂಟರ್‌ ಸ್ಕೀಡ್‌ ಆಗಿ ಸವಾರ ಮೃತಪಟ್ಟಿರುವ ಘಟನೆ ಅ.1ರಂದು ನಡೆದಿದೆ. ಈಶ್ವರಮಂಗಲ ನಿವಾಸಿ ಲಿಂಗಪ್ಪ ಗೌಡ ಅವರ ಪುತ್ರ ಮೋಹಿತ್ ಕುಮಾರ್‌ ಎಂಬವರು ಮೃತಪಟ್ಟರು ಎಂದು ತಿಳಿದು ಬಂದಿದೆ.

ಹೆಚ್ಷಿನ ಮಾಹಿತಿ ಲಭ್ಯವಾಗಬೇಕಷ್ಟೇ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.