HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಲಯನ್ಸ್ ಕ್ಲಬ್ ಸದಸ್ಯರಿಗೆ ಕೊರೋನಾಕ್ಕೆ ಯೋಗದ ಪಾತ್ರ ಕುರಿತು ಮಾಹಿತಿ ಕಾರ್ಯಗಾರ

Puttur_Advt_NewsUnder_1
Puttur_Advt_NewsUnder_1


ಆಲಂಕಾರು : ಪುತ್ತೂರು ಲಯನ್ಸ್ ಕ್ಲಬ್ ನ ಸದಸ್ಯರಿಗೆ ಕೊರೋನಾ ಕ್ಕೆ ಯೋಗದ ಪಾತ್ರ ಎಂಬ ಕುರಿತು ಪುತ್ತೂರು ಲಯನ್ಸ್ ಕ್ಲಬ್ ನ ಅದ್ಯಕ್ಷರಾದ ರಾಜೇಶ್ ಶೆಟ್ಟಿ ಸಂಪ್ಯಾಡಿ ಯವರ ಅದ್ಯಕ್ಷತೆಯಲ್ಲಿ ಪುತ್ತೂರು ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು . ಪುತ್ತೂರಿನ ವೈದ್ಯರಾದ ರಾಜೇಶ್ ಬಿ.ಎಚ್.ಎಂ.ಎಸ್.ಎಂ .ಡಿ ಯವರು ಲಯನ್ಸ್ ಕ್ಲಬ್ ನ ಸದಸ್ಯರಿಗೆ ಯೋಗದಲ್ಲಿ ಕೊರೋನಾ ವನ್ನು ಯಾವ ತರ ನಿರ್ವಹಣೆ ಮಾಡಬಹುದು ಎಂಬುದರ ಕುರಿತು ಮಾಹಿತಿ ನೀಡಿದರು, ನಂತರ ಮಾಹಿತಿ ನೀಡಿದ ಸಂಪನ್ಮೂಲ ವ್ಯಕ್ತಿ ಡಾ| ರಾಜೇಶ್ ರವರನ್ನು ಕ್ಲಬ್ ನ ವತಿಯಿಂದ ಗೌರವಿಸಲಾಯಿತು ಲಯನ್ಸ್ ಅದ್ಯಕ್ಷ ರಾಜೇಶ್ ಶೆಟ್ಟಿ ಸ್ವಾಗತಿಸಿ,ಸಂಪನ್ಮೂಲ ವ್ಯಕ್ತಿಯನ್ನು ಅರವಿಂದ ಭಗವಾನ್ ರೈ ಯವರು ಸಭೆಗೆ ಪರಿಚಯಿಸಿ, ಕಾರ್ಯದರ್ಶಿ ಕೇಶವ ನಾಯ್ಕ್ ಧನ್ಯವಾದ ಸಮರ್ಪಿಸಿದರು , ಕೋಶಾದಿಕಾರಿ ರಾಜೇಶ್ ಹಾಗು ಪದಾದಿಕಾರಿಗಳು ಸಹಕರಿಸಿದರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.