HomePage_Banner
HomePage_Banner
HomePage_Banner
HomePage_Banner
HomePage_Banner

ಅ.6 ಕ್ಕೆ ಪುತ್ತೂರು ಅಂಚೆ ವಿಭಾಗದಲ್ಲಿ ಆಧಾರ್ ಮಾಹಾ ಮೇಳ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂ ರು (ದ.ಕ.) ಅಂಚೆ ವಿಭಾಗವು ಪಿ ಸ್ತೂ ತ ಆಧಾರ್ ಸೇವೆಯ ಅಗತ್ಯತೆಯನ್ನು ಕಂಡು, ಅ. 6ರಂದು ಪುತ್ತೂ ರು ದ.ಕ. ವಿಭಾಗದಲ್ಲಿ ರುವ ಆಯ್ದ ಅಂಚೆ ಕಛೇರಿಗಳಲ್ಲಿ ಆಧಾರ್ ಮಹಾ ಮೇಳವನ್ನು ಹಮ್ಮಿ ಕೊಂಡಿದೆ. ಆ ದಿನ ಪ್ರತಿ ಆಯ್ದ ಅಂಚೆ ಕಛೇರಿ ಕೌಂಟರಿನಲ್ಲಿ ಗರಿಷ್ಠ 150 ಆಧಾರ್ ನೋಂದಣಿ/ತಿದ್ದುಪಡಿ ಸೇವೆಯನ್ನು ಸಾರ್ವಜನಿಕರಿಗೆ ನೀಡಲು ತೀರ್ಮಾನಿಸಲಾಗಿದೆ. ಆಧಾರ್ ಸೇವೆಯು ಮಂಜಾನೆ ಗಂಟೆ 7 ರಿಂದ ಆರಂಭವಾಗುವುದು. ಸಾರ್ವಜನಿಕರು ಮಂಗಡ ಟೋಕನ್ ಪಡೆದುಕೊಂಡು, ನಿಗದಿತ ಸಮಯಕ್ಕೆ ಅಂಚೆ ಕಛೇರಿಗೆ ಭೇಟಿ ನೀಡಿ, ಆಧಾರ್ ಗೆ ಸಂಬಂಧಿಸಿದ ಸೇವೆಯನ್ನು ಪಡೆದು ಕೊಳ್ಳಲು ವಿನಂತಿಸಲಾಗಿದೆ. ಒಂದೇ ದಿವಸದಲ್ಲಿ ಎಲ್ಲಾ ಆಧಾರ್ ಸೇವಾಕಾಂಕ್ಷಿ ಗಳಿಗೆ ಸೇವೆಯನ್ನು ನೀಡಲಾಗದಿದ್ದಲ್ಲಿ ಮರುದಿವಸವೂ ಸೇವೆಯನ್ನು ಮಂದುವರಿಸುವ ಬಗ್ಗೆ ಯೋಜನೆಯನ್ನು ಮಾಡಲಾಗಿದೆ. ಅಲ್ಲದೆ ಈಗಾಗಲೇ ಸೇವೆಯನ್ನು ನೀಡುತ್ತಿರುವ ಎಲ್ಲಾ ಅಂಚೆ ಕಛೇರಿಗಳಲ್ಲಿ , ನಂತರದ ದಿನಗಳಲ್ಲಿ ಸೇವೆಯನ್ನು ಮಂದುವರಿಸಲಾಗುವುದು. ಕೋವಿಡ್- ೧೯ ರೋಗದಿಂದ ಬಾಧಿತವಾದ ಈ ಪರಿಸ್ಥಿತಿಯಲ್ಲಿ ಆರೋಗ್ಯ ನಿಯಮಾವಳಿಗಳನ್ನು ಪಾಲಿಸಿಕೊಂಡು,ಕೌಂಟರಿನಲ್ಲಿ ಮಗಿಬೀಳದೆ, ಸಾರ್ವಜಿನಿಕ ಅಂತರಕಾಪಾಡಿಕೊಡು, ಮಖವಸ್ತ್ರ ಧಾರಣೆಯಂತಹ ಅಗತ್ಯಯ ಮಂಜಾಗ್ರತೆಯೊಂದಿಗೆ ಸೇವಾಕಾಂಕ್ಷಿ ಗಳು ಅಂಚೆ ಕಛೇರಿಗೆ ಭೇಟಿಯಿತ್ತೂ ಆಧಾರ್ ಕಾರ್ಡಿಗೆ ಸಂಬಂಧಿಸಿದ ಎಲ್ಲಾ ಸೇವೆಗಳನ್ನು ಪಡೆದು ಮಹಾ ಮೇಳದ ಸದುಪಯೋಗವನ್ನು ಪಡೆಯುವಂತೆ ವಿನಂತಿಸಲಾಗಿದೆ.

(ಬಾಕ್ಸ್)
ಆಧಾರ್ ಮೇಳ ನಡೆಯುವ ಅಂಚೆ ಕಛೇರಿಗಳು:
ಅಜೆಕಾರ್, ಅಲಂಕಾರ್, ಅರಂತೋಡು, ಬೈಲೂರು, ಬಜೆಗೋಳಿ, ಬೆಳ್ಳಾರೆ, ಬೆಳ್ತಂಗಡಿ, ಬೆಳುವಾಯಿ, ಬಂಟ್ವಾಳ, ದರ್ಬೆ, ಧರ್ಮಸ್ಥಳ, ಗುರುವಾಯನಕೆರೆ, ಗುತ್ತಿಗಾರ್, ಹೆಬ್ರಿ , ಜೋಡುಮಾರ್ಗ, ಕಡಬ, ಕಾರ್ಕಳ ಬಝಾರ್, ಕಾರ್ಕಳ ಪ್ರಧಾನ ಅಂಚೆ ಕಛೇರಿ, ಕೋಡಂಗಲ್ಲು , ಕುಕ್ಕಂದೂರು, ಮಡಂತ್ಯಾರ್ , ಮಾಣಿ, ಮೂಡಬಿದ್ರೆ, ಮಂಡಾಜೆ, ನಾರಾವಿ, ನೆಲ್ಯಾಡಿ, ಪಾಣೆಮಂಗಳೂರು, ಪುತ್ತೂರು ಪ್ರಧಾನ ಅಂಚೆ ಕಛೇರಿ, ಶೀರ್‍ತಾಡಿ, ಸುಬ್ರಹ್ಮಣ್ಯ, ಸುಳ್ಯ, ಉಜಿರೆ, ಉಪ್ಪಿನಂಗಡಿ, ವೇಣೂರು, ವಿಟ್ಲ ಮತ್ತು ವಗ್ಗ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.