HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಮೆಡ್‌ಸರ್ವ್ ಮೆಡಿಕಲ್ಸ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಮುಖ್ಯರಸ್ತೆ ಸಿಟಿಸೆಂಟರ್ ಕಟ್ಟಡದಲ್ಲಿ ಅ.೧ರಂದು ಜೆನರಿಕ್ ಔಷಧಿಯ ಮೆಡ್‌ಸರ್ವ್ ಮೆಡಿಕಲ್ಸ್ ಶುಭಾರಂಭಗೊಂಡಿತು. ಸಯ್ಯದ್ ಅಹ್ಮದ್ ಪೋಕೋಯ ತಂಙಳ್ ಮತ್ತು ಸಯ್ಯದ್ ಮಹಮ್ಮದ್ ತಂಙಳ್ ರವರು ದುವಾಶೀರ್ವಚನದೊಂದಿಗೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಇಬ್ರಾಹಿಂ ಸಾಲ್ಮರ, ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಎಲ್‌ಟಿ ರಝಾಕ್ ಹಾಜಿ, ಅಬ್ದುಲ್ ಹಾಜಿ, ಅಬ್ಬಾಸ್ ಹಾಜಿ, ಪವಾಝ್ ಪವನ್ ಸೇರಿದಂತೆ ಹಲವು ಗಣ್ಯರು ಶುಭಹಾರೈಸಿದರು. ಮಾಲಕ ನವಾಝ್ ಶರೀಫ್ ಸ್ವಾಗತಿಸಿ ಮಾತನಾಡಿ ನಮ್ಮಲ್ಲಿ ಕೇಂದ್ರ ಸರಕಾರದ ಆಶಯದಂತೆ ಕೈಗೆಟಕುವ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಎಲ್ಲಾ ವಿಧಧ ಜೆನರಿಕ್ ಔಷಧಿಗಳೂ ಲಭ್ಯವಿದೆ. ಬಿ.ಪಿ.ಶುಗರ್, ಹೃದಯದ ಖಾಯಿಲೆ, ಕ್ಯಾನ್ಸರ್, ಗ್ಯಾಸ್ಟ್ರಬಲ್ ಹಾಗೂ ಇತರ ಔಷಧಿಗಳು ಶೇ.೮೦ರ ತನಕ ರಿಯಾಯಿತಿ ದರದಲ್ಲಿ ದೊರೆಯಲಿದೆ. ಬ್ರಾಂಡೆಡ್ ಔಷಧಿಗಳನ್ನು ಅವಶ್ಯಕತೆಯ ಮೇರೆಗೆ ತರಿಸಿಕೊಡಲಾಗುವುದು ಎಂದು ಹೇಳಿ ಗ್ರಾಹಕರ ಸಹಕಾರ ಕೋರಿದರು.

 

ಗ್ರಾಹಕರಿಗೆ ಫೇಸ್ ಮಾಸ್ಕ್ ಉಚಿತ
ಶುಭಾರಂಭದ ನಿಮಿತ್ತ ಔಷಧಿಗಳನ್ನು ಖರೀದಿಸಿದ ಗ್ರಾಹಕರಿಗೆ ಫೇಸ್ ಮಾಸ್ಕ್‌ಗಳನ್ನು ಉಚಿತವಾಗಿ ನೀಡಲಾಯಿತು. ಇಂದು ಕೂಡ ಫೇಸ್ ಮಾಸ್ಕ್ ಉಚಿತವಾಗಿ ಗ್ರಾಹಕರಿಗೆ ನೀಡಲಾಗುತ್ತಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.