HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಶತಾಯುಷಿ ನಾರಾಯಣ ಆಚಾರ್ಯ ಕುಡ್ಚಿಲ ನಿಧನ  

Puttur_Advt_NewsUnder_1
Puttur_Advt_NewsUnder_1

ನಿಡ್ಪಳ್ಳಿ: ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನಕ್ಕೆ ಒಳಪಟ್ಟಿರುವ ಪುತ್ತೂರು ಕೂಡುವಳಿಕೆಯ  ಮಾಜಿ ಮೊಕ್ತೇಸರ ಶತಾಯುಷಿ  ನಾರಾಯಣ ಆಚಾರ್ಯ ಕುಡ್ಚಿಲ (105 ವ. ) ಇವರು ಅ.2 ರಂದು ಅಲ್ಪಕಾಲದ ಅನಾರೋಗ್ಯದಿಂದ  ಸ್ವಗೃಹದಲ್ಲಿ ನಿಧನ ಹೊಂದಿದರು. ಮರದ ಕುಸುರಿ ಕೆಲಸಗಳಲ್ಲಿ ಖ್ಯಾತ ಶಿಲ್ಪಿಗಳಾಗಿದ್ದ  ಇವರು ಪುತ್ರ ರಾಮಕೃಷ್ಣ ಆಚಾರ್ಯ, ಪುತ್ರಿಯರಾದ ಪುಷ್ಪ, ಲಲಿತ, ಮೊಮ್ಮಕ್ಕಳು ಸಹಿತ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.