HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ರಾಮಕುಂಜ: ನವೋದಯ ಸ್ವಸಹಾಯ ಗುಂಪು- ಅಧ್ಯಕ್ಷರಾಗಿ ಸಂಜೀವ ಕುಲಾಲ್, ಕಾರ್ಯದರ್ಶಿಯಾಗಿ ಪುಷ್ಪರಾಜ್

Puttur_Advt_NewsUnder_1
Puttur_Advt_NewsUnder_1

ರಾಮಕುಂಜ: ಶ್ರೀ ರಾಮಕುಂಜೇಶ್ವರ ನವೋದಯ ಸ್ವ- ಸಹಾಯ ಗುಂಪು ಇತ್ತೀಚೆಗೆ ರಾಮಕುಂಜ ಗ್ರಾಮದ ಗೋಳಿತ್ತಡಿಯಲ್ಲಿ ಉದ್ಘಾಟನೆಗೊಂಡಿತ್ತು.

ಸಂಜೀವ ಕುಲಾಲ
ಪುಷ್ಪರಾಜ್

ಇದರ ಅಧ್ಯಕ್ಷರಾಗಿ ಸಂಜೀವ ಕುಲಾಲ್ ಹಾಗೂ ಕಾರ್ಯದರ್ಶಿಯಾಗಿ ಪುಷ್ಪರಾಜ್ ಇವರನ್ನು ಆಯ್ಕೆ ಮಾಡಲಾಯಿತು. ಸಂಘದ ಸದಸ್ಯರುಗಳಾಗಿ ಸೆಲ್ವ ಕುಮಾರ್, ಸದಾಶಿವ ಗೌಡ, ಹರೀಶ, ವಿಶ್ವನಾಥ ಮುಗೇರ, ಪ್ರಶಾಂತ, ಗಣೇಶ್, ಪ್ರಜ್ವಲ್, ವಿಜಯ್. ಬಿ, ಸತೀಶ್ ಕುಮಾರ, ಭರತ್ ಕುಮಾರ ಕೆ, ಅಶೋಕ. ಯಂ, ಯೋಗೀಶರವರನ್ನು ಆಯ್ಕೆ ಮಾಡಲಾಯಿತು. ನವೋದಯ ಸ್ವಸಹಾಯ ಗುಂಪಿನ ಮೇಲ್ವಿಚಾರಕ ಚಂದ್ರಶೇಖರ್‌ರವರು ಮಾಹಿತಿ ನೀಡಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.