HomePage_Banner
HomePage_Banner
HomePage_Banner
HomePage_Banner
HomePage_Banner

ಉಪ್ಪಿನಂಗಡಿ: ಅರಫಾ ವಿದ್ಯಾಸಂಸ್ಥೆಯಲ್ಲಿ ಗಾಂಧಿ ಜಯಂತಿ ಆಚರಣೆ

Puttur_Advt_NewsUnder_1
Puttur_Advt_NewsUnder_1


ಉಪ್ಪಿನಂಗಡಿ: ಅರಫಾ ವಿದ್ಯಾ ಸಂಸ್ಥೆಯಲ್ಲಿ 151ನೇ ಗಾಂಧಿ ಜಯಂತಿಯನ್ನು ಆಚರಿಸಲಾಯಿತು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಕೆ.ಪಿ.ಎ.ಸಿದ್ದೀಕ್‌ರವರು ಮಾತನಾಡಿ, ಗಾಂಧೀಜಿಯವರ ತತ್ವ ಆದರ್ಶಗಳನ್ನು ಪಾಲಿಸುವಂತೆ ಶಿಕ್ಷಕರಿಗೆ ಕರೆ ನೀಡಿದರು. ಶಾಲಾ ಪಾಂಶುಪಾಲೆ ಒಲಿವಿಯಾ ಪಾಯ್ಸ್‌ರವರು ಗಾಂಧೀಜಿಯವರ ಜೀವನ ಮೌಲ್ಯಗಳು ಮತ್ತು ಅವುಗಳನ್ನು ನಿಜ ಜೀವನದಲ್ಲಿ ಆಚರಿಸುವ ಬಗ್ಗೆ ತಿಳಿಸಿದರು.

ಶಿಕ್ಷಕಿ ತಬ್ಶೀರಾರವರು ಗಾಂಧಿ ಜಯಂತಿಯ ಕುರಿತು ಭಾಷಣಗೈದರು. ಗಾಂಧಿಜಯಂತಿಯ ಪ್ರಯುಕ್ತ ವಿದ್ಯಾರ್ಥಿಗಳು ತಯಾರಿಸಿದ ಪ್ರಬಂಧ, ಡ್ರಾಯಿಂಗ್‌ನ್ನು ಪ್ರದರ್ಶಿಸಲಾಯಿತು. ಶಿಕ್ಷಕರು ತರಗತಿ ಕೋಣೆ, ಶಾಲಾ ಆವರಣದ ಸ್ವಚ್ಚತೆಗೈದರು. ಶಿಕ್ಷಕಿ ಶ್ರೀಮತಿ ದಿವ್ಯಾ ಪ್ರಾರ್ಥಿಸಿದರು. ರಘುಪತಿ ರಾಘುವ ಹಾಡಿನೊಂದಿಗೆ ಕಾರ್‍ಯಕ್ರಮ ಮುಕ್ತಾಯಗೊಂಡಿತು. ಶಿಕ್ಷಕಿ ಆಯಿಷಾ ನಿರೂಪಿಸಿ, ಅಮಿರಾ ಸಂಶದ್ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.