HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಪಾಣಾಜೆ: ಗಾಂಧಿ ಜಯಂತಿ ಪ್ರಯುಕ್ತ ಬಿ.ಜೆ.ಪಿ ವತಿಯಿಂದ ಶ್ರಮದಾನ- ಉಚಿತ ಕೊರೋನಾ ಪರೀಕ್ಷಾ ಶಿಬಿರ

Puttur_Advt_NewsUnder_1
Puttur_Advt_NewsUnder_1

ನಿಡ್ಪಳ್ಳಿ:  ಗಾಂಧಿ ಜಯಂತಿ ಪ್ರಯುಕ್ತ ಪಾಣಾಜೆ ಬಿ.ಜೆ.ಪಿ ಪಕ್ಷದ ವತಿಯಿಂದ ಪಾಣಾಜೆ  ಗ್ರಾಮ ಪಂಚಾಯತ್ ನ ಒಂದನೆ ಬೂತ್ ಮಟ್ಟದ ವತಿಯಿಂದ ಕೊಂದಲ್ಕಾನದಿಂದ ಒಡ್ಯದವರೆಗಿನ ರಸ್ತೆಯ ದುರಸ್ತಿ ಮತ್ತು ಒಡ್ಯ ಪ್ರಾಥಮಿಕ ಶಾಲೆಯ ವಠಾರವನ್ನು ಶ್ರಮದಾನದ ಮೂಲಕ ಸ್ವಚ್ಚ ಗೊಳಿಸಲಾಯಿತು.ಅಲ್ಲದೆ ಒಡ್ಯ ಶಾಲೆಯಲ್ಲಿ ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ  ಸಹಕಾರದೊಂದಿಗೆ ಕೊವಿಡ್-19  ಉಚಿತ  ತಪಾಸಣಾ ಶಿಬಿರ ನಡೆಯಿತು.


ಪಾಣಾಜೆ ಗ್ರಾಮ ಬಿ.ಜೆ.ಪಿ ಸಂಚಾಲಕ ಸದಾಶಿವ ರೈ ಸೂರಂಬೈಲು,  ಬೂತ್ ಅಧ್ಯಕ್ಷ ರಘುನಾಥ ಪಾಟಾಳಿ, ಕಾರ್ಯದರ್ಶಿ ಪದ್ಮನಾಭ ರೈ ಸೂರಂಬೈಲು, ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಡಾ. ಅಖಿಲೇಶ್, ನಿರ್ದೇಶಕ ರವೀಂದ್ರ ಭಂಡಾರಿ ಬೈಂಕ್ರೋಡು, ಪಾಣಾಜೆ ಹಾಲುತ್ಪಾದಕರ ಸಹಕಾರಿ ಸಂಘದ ನಿರ್ದೇಶಕ ವಿಶ್ವನಾಥ ರೈ ಸೂರಂಬೈಲು, ಉಮೇಶ್ ಬಲ್ಯಾಯ,ಗೀತಾ, ಹಿಂದೂ ಜಾಗರಣಾ ವೇದಿಕೆಯ ಹರೀಶ್ ಒಡ್ಯ, ಸಂತೋಷ ರೈ ಗಿಳಿಯಾಲು  ಪಕ್ಷದ ಕಾರ್ಯಕರ್ತರು ಮತ್ತೀತರರು ಉಪಸ್ಥಿತರಿದ್ದರು. ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಜ್ಯೋತಿಷ್ ಗೋಪಿನಾಥ್, ಕಿರಿಯ ಆರೋಗ್ಯ ಸಹಾಯಕಿ ಜ್ಯೋತಿ ಹಾಗೂ ಸಿಬ್ಬಂದಿಗಳು ತಪಾಸಣಾ ಶಿಬಿರದಲ್ಲಿ ಸಹಕರಿಸಿದರು. ಒಡ್ಯ ಶಾಲಾ ಮುಖ್ಯ ಗುರು ಉಸ್ಮಾನ್ ಮತ್ತೀತರರು ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.