HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಪರ್ಲಡ್ಕ ಅಂಗನವಾಡಿ, ಶಾಲೆಯಲ್ಲಿ ಸ್ವಚ್ಚತೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು : ನಗರಸಭೆ ವಾರ್ಡ್ 19ರ ಪರ್ಲಡ್ಕ ಅಂಗನವಾಡಿ ಕೇಂದ್ರ ಹಾಗೂ ಸರಕಾರಿ ಶಾಲೆಯಲ್ಲಿ ಸ್ವಚ್ಛತೆ ಕಾರ್ಯಕ್ರಮ ನಡೆಯಿತು. ಮಾಜಿ ಸೈನಿಕ ಡಿಎಸ್ ಗಣೇಶ್ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಬೂತ್ ಅಧ್ಯಕ್ಷ ಶಿವಕುಮಾರ್, ಬೂತ್ ಉಸ್ತುವಾರಿ ಪುರುಷೋತ್ತಮ ನಾಯ್ಕ್, ನಂದಿನಿ ಭಂಡಾರ್‌ಕರ್, ಲಕ್ಷ್ಮಿ ನಾರಾಯಣ, ಸುಚಿತ್ರಾ, ಸುಧಾ ರವಿರಾಜ್, ದೀಕ್ಷಿತ್, ಧನುಷ್, ವೀಣಾ, ಪುಷ್ಪಾವತಿ, ರಮೇಶ್ ಸೇರಿದಂತೆ ವಾರ್ಡ್ ಸದಸ್ಯರು ಉಪಸ್ಥಿತರಿದ್ದರು. ನಗರಸಭಾ ಸದಸ್ಯೆ ವಿದ್ಯಾಗೌರಿ ಸ್ವಾಗತಿಸಿ ಮಾಜಿ ಸದಸ್ಯ ವಿನಯ್ ಭಂಡಾರಿ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.