HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ರೋಟರಿ ಸಿಟಿಯಿಂದ ಬಸ್ಸು ತಂಗುದಾಣಗಳ ಸ್ವಚ್ಚತೆ ಕಾರ್ಯ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸಿಟಿ ವತಿಯಿಂದ ದಾನಿಗಳಿಂದ ಪ್ರಾಯೋಜಿಸಲ್ಪಟ್ಟ ಇಲ್ಲಿನ ಪೊಲೀಸ್ ಸ್ಟೇಶನ್ ಬಳಿಯಲ್ಲಿನ ಎರಡು ಬಸ್ಸು ತಂಗುದಾಣವನ್ನು ರೋಟರಿ ಕ್ಲಬ್ ಪುತ್ತೂರು ಸಿಟಿ ಸದಸ್ಯರು ಅ.4ರಂದು ಗಾಂಧಿಜಯಂತಿ ದಿನಾಚರಣೆಯ ಅಂಗವಾಗಿ ಸ್ವಚ್ಚಗೊಳಿಸುವ ಕಾರ್ಯಕ್ರಮವನ್ಮು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಕ್ಲಬ್ ಅಧ್ಯಕ್ಷ ಕೃಷ್ಣಮೋಹನ್, ಕಾರ್ಯದರ್ಶಿ ಪದ್ಮನಾಭ ಶೆಟ್ಟಿ, ಉದಯ ಶೆಟ್ಟಿ, ನಟೇಶ್ ಉಡುಪ, ಜಯಕುಮಾರ್ ರೈ ಎಂ.ಆರ್, ಜ್ಯೋ ಡಿ’ಸೋಜ, ಲಾರೆನ್ಸ್ ಗೊನ್ಸಾಲ್ವಿಸ್, ಫಿಲೋಮಿನಾ ಡಿ’ಸೋಜ, ಮೋಹನ್, ಕಿರಣ್, ಪ್ರಾರ್ಥನ್ ರವರು ಉಪಸ್ಥಿತರಿದ್ದರು. ಇವೆರಡು ಬಸ್ಸು ತಂಗುದಾಣಗಳು 2012 ಮತ್ತು 2013 ರಂದು ರೋಟರಿ ಸಿಟಿಯಿಂದ ದಾನಿಗಳ ನೆರವಿನಿಂದ ಪ್ರಾಯೋಜಿಸಲ್ಪಟ್ಟಿದ್ದು, ಬಳಿಕ ಪುತ್ತೂರು ನಗರಸಭೆಗೆ ಹಸ್ತಾಂತರಿಸಲಾಗಿತ್ತು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.