HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಬಾಲವನದಲ್ಲಿ `ಅಂಬರ ಮರ್ಲೆರ್’- ಸುಂದರ್ ರೈ ಮಂದಾರ ನಿರ್ದೇಶನದಲ್ಲಿ ಹಾಸ್ಯ ಧಾರಾವಾಹಿಯ ಭರದ ಚಿತ್ರೀಕರಣ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸುದ್ದಿ ಮೀಡಿಯಾ ಮುಖ್ಯ ಪ್ರಾಯೋಜಕತ್ವದಲ್ಲಿ ನಿರ್ಮಾಣಗೊಳ್ಳುತ್ತಿರುವ `ಅಂಬರ ಮರ್ಲೆರ್’ ತುಳು ಹಾಸ್ಯ ಧಾರಾವಾಹಿಗೆ ಭರದ ಚಿತ್ರೀಕರಣ ನಡೆಯುತ್ತಿದ್ದು ಪುತ್ತೂರು ಡಾ.ಶಿವರಾಮ ಕಾರಂತರ ಬಾಲವನದ ಪರಿಸರದಲ್ಲಿ ವಿವಿಧ ಹಾಸ್ಯ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳಲಾಯಿತು. ಸುದ್ದಿ ಚಾನೆಲ್‌ನಲ್ಲಿ ಪ್ರಸಾರಗೊಳ್ಳಲಿರುವ ಧಾರಾವಾಹಿಗೆ ರಂಗಭೂಮಿ ಕಲಾವಿದ, ನಟ ಸುಂದರ್ ರೈ ಮಂದಾರರವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಹೊಣೆ ಹೊತ್ತಿದ್ದಾರೆ.

ಕಲಾವಿದರಾದ ಸುಂದರ್ ರೈ ಮಂದಾರ, ದೀಪಕ್ ರೈ ಪಾಣಾಜೆ, ಪಿಂಕಿ ರಾಣಿ, ಪುಷ್ಪರಾಜ್ ಬೊಳ್ಳಾರ್, ಅಶೋಕ್ ಬೇಕೂರು, ಮಾಲಾಶ್ರೀ, ದಿವ್ಯನಿಧಿ ರೈ ಇರುಂಬು, ವಸಂತಲಕ್ಷ್ಮೀ ಮುಕ್ರಂಪಾಡಿ ಭಾಗವಹಿಸಿದ್ದರು.  ಸುದ್ದಿ ಮೀಡಿಯಾ ಪ್ರಮುಖ ಪ್ರಾಯೋಜಕತ್ವ ಗಿರೀಶ್ ಕುಮಾರ್ ಕಡಬ ಸಹ ನಿರ್ಮಾಪಕತ್ವದಲ್ಲಿ ಮೂಡಿಬರಲಿರುವ ಅಂಬರ ಮರ್ಲೆರ್‌ಗೆ ಹರೀಶ್ ಶೆಟ್ಟಿಮಜಲು ಛಾಯಾಗ್ರಹಣ, ರಾಜೇಶ್ ಬಂದ್ಯೋಡು ಮತ್ತು ಚಂದ್ರಹಾಸ ಶೆಟ್ಟಿ ಮಾಣಿ ಸಹ ನಿರ್ದೇಶನ, ಪ್ರಸಾದ್ ಕೊಲ ಮೇಕಪ್, ಹರೀಶ್ ಕುಡ್ತಮುಗೇರು ಕ್ಯಾಮರ ಸಹಾಯಕ, ರಾದೇಶ್ ರೈ ಸಂಕಲನ ಇದೆ. ಮಾರ್ಕೆಂಟಿಂಗ್ ಮೆನೇಜರ್ ಸುರೇಶ್ ಶೆಟ್ಟಿ, ಮೀಡಿಯಾ ಪಾರ್ಟರ್ ಸುಧಾಕರ್ ಪಡೀಲ್ ಉಪಸ್ಥಿತರಿದ್ದರು.

 

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.