ಕೆಮ್ಮಾಯಿ: ಪಲಸಡ್ಕ ನಿವಾಸಿ ಆರ್ಟಿಸ್ಟ್ ಉದಯ ನಿಧನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೆಮ್ಮಾಯಿ ಚಿಕ್ಕಮುಡ್ನೂರು ಪಲಸಡ್ಕ ನಿವಾಸಿ ಬಾಬು ಗೌಡರ ಪುತ್ರ ಉದಯ(45ವ.)ರವರು ಅಲ್ಪಕಾಲದ ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ.

ಉದಯರವರು ಜಾಂಡಿಸ್ ರೋಗದಿಂದ ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಇವರು ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಮೃತರು ತಂದೆ ಬಾಬು ಗೌಡ, ಪತ್ನಿ ಉಷಾ, ಪುತ್ರಿ ಮೌಲ್ಯ, ಸಹೋದರರಾದ ಶ್ರೀನಿವಾಸ, ಚಂದ್ರಶೇಖರ, ಸಹೋದರಿ ಕುಸುಮಾರವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.