HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಮಾಸ್ಕ್ ಬಳಸದವರಿಗೆ ದಂಡದ ಪ್ರಮಾಣ ಇಳಿಸಿ ಹೊಸ ಆದೇಶ ಜಾರಿ| ಇನ್ನು ನಗರಪ್ರದೇಶದಲ್ಲಿ ರೂ.250, ಗ್ರಾಮೀಣದಲ್ಲಿ ರೂ.100 ದಂಡ

Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಕೋವಿಡ್ ಸೋಂಕು ತಡೆಯಲು ಮಾಸ್ಕ್ ಬಳಕೆ ಕಡ್ಡಾಯ ಮಾಡಲಾಗಿದ್ದು ಮಾಸ್ಕ್ ಬಳಸದವರಿಗೆ ವಿಧಿಸಲಾಗಿದ್ದ ದಂಡದ ಪ್ರಮಾಣವನ್ನು ಇಳಿಸಿ ಸರಕಾರ ಆದೇಶಿಸಿದೆ. ಸರಕಾರವು ನಗರ ಪ್ರದೇಶಗಳಲ್ಲಿ ರೂ.1000 ದಂಡ ಮತ್ತು ಗ್ರಾಮೀಣ ಪ್ರದೇಶದಲ್ಲಿ ರೂ.500 ದಂಡ ವಿಧಿಸಿ ಕ್ರಮ ತೆಗೆದು ಕೊಂಡಿತ್ತು. ಇದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ಮತ್ತು ತಜ್ಞರ ಅಭಿಪ್ರಾಯದ ಹಿನ್ನಲೆಯಲ್ಲಿ ದಂಡ ಪ್ರಮಾಣವನ್ನು ತಗ್ಗಿಸಿದ್ದು ನಗರ ಪ್ರದೇಶದಲ್ಲಿ ರೂ.250 ಮತ್ತು ಗ್ರಾಮೀಣ ಪ್ರದೇಶದಲ್ಲಿ ರೂ.100 ವಿಧಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.