ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ವಿವಿಧೆಡೆ ಉಚಿತ ಕೋವಿಡ್ ಪರೀಕ್ಷೆ ಪ್ರಾರಂಭ

Puttur_Advt_NewsUnder_1
Puttur_Advt_NewsUnder_1
ಕಡಬ: ಇಲ್ಲಿನ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ವಾರ್ಡ್ ವಾರ್  ಉಚಿತ  ಕೋವಿಡ್ ಪರೀಕ್ಷೆ ಅ.5ರಿಂದ ಪ್ರಾರಂಭಗೊಂಡು ಅ.15ರವರೆಗೆ ವಿವಿಧ ವಾರ್ಡ್ ಗಳಲ್ಲಿ ನಡೆಯಲಿದೆ.
ಈಗಾಗಲೇ ದೊಡ್ಡಕೊಪ್ಪ ಅಂಗನವಾಡಿ ಕೇಂದ್ರ, ಮೂರಾಜೆ ಅಂಗನವಾಡಿ ಕೇಂದ್ರ, ಅ.7ರಂದು ಪುಳಿಕುಕ್ಕು ಅಂಗನವಾಡಿ ಕೇಂದ್ರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಅರುಣ್.ಕೆ ಹಾಗೂ ಸಿಬ್ಬಂದಿಗಳು ಪಸ್ಥಿತರಿದ್ದರು.
ಅ.8ರಂದು ಸರಸ್ವತೀ ವಿದ್ಯಾಲಯ ವಿದ್ಯಾನಗರದಲ್ಲಿ, ಅ.9ರಂದು ಮಡ್ಯಡ್ಕ ಅಂಗನವಾಡಿ ಕೇಂದ್ರ, ಅ.10ರಂದು ಪನ್ಯ ಅಂಗನವಾಡಿ ಕೇಂದ್ರ,ಅ.12ರಂದು ಕಿರಿಯ ಪ್ರಾಥಮಿಕ ಶಾಲೆ ಪಿಜಕಳ, ಅ.13ರಂದು ಕಿರಿಯ ಪ್ರಾಥಮಿಕ ಶಾಲೆ ಕಳಾರ, ಅ.14ರಂದು ಕಡಬ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಅ.15ರಂದು ಅಡ್ಡಗದ್ದೆ ಅಂಗನವಾಡಿ ಕೇಂದ್ರದಲ್ಲಿ ಉಚಿತ ಕೋವಿಡ್ ಪರೀಕ್ಷೆ ನಡೆಯಲಿದೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.