HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಅ.8ರಂದು ಪುತ್ತೂರು, ಕಡಬದಲ್ಲಿ ಒಟ್ಟು 43 ಕೊರೋನಾ ಪಾಸಿಟವ್ ಪತ್ತೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಡಬ ಮತ್ತು ಪುತ್ತೂರು ತಾಲೂಕುಗಳಲ್ಲಿ ಅ.8ರಂದು ಒಟ್ಟು 43 ಕೊರೋನಾ ಪ್ರಕರಣಗಳು ವರದಿಯಾಗಿದೆ. ಕಬಕ ಗ್ರಾಮದ ೫೫ ವರ್ಷದ ಪುರುಷ, ಬೊಳುವಾರಿನ 52ರ ಪುರುಷ, ಚಿಕ್ಕಪುತ್ತೂರಿನ ೫೦ರ ಮಹಿಳೆ, ಪಡುವನ್ನೂರಿನ ೫೫ರ ಮಹಿಳೆ, ೪೭ರ ಪುರುಷ, ನರಿಮೊಗರಿನ 31ರ ಪುರುಷ, 23ರ ಯುವಕ, ಬಜತ್ತೂರಿನ ೨೦ರ ಯುವತಿ, ೩೯ರ ಮಹಿಳೆ, ೭೨ರ ಪುರುಷ, ಆರ್ಯಾಪುನ ೨೦ರ ಯುವತಿ, ಈಶ್ವರಮಂಗಲದ ೨೭ರ ಯುವಕ, ಸರ್ವೆಯ ೮೨ರ ಪುರುಷ, ಪಡೀಲ್‌ನ ೪೮ರ ಮಹಿಳೆ, ಉರ್ಲಾಂಡಿಯ ೬೬ರ ಪುರುಷ, ೫೫ರ ಮಹಿಳೆ, ಒಳಮೊಗ್ರು ೨೭ರ ಯುವಕ, ಉಪ್ಪಿನಂಗಡಿ ೨೭ರ ಯುವಕ, ೨೬ರ ಯುವಕ, ಪಾಣಾಜೆ ೭ ವರ್ಷದ ಬಾಲಕ, ೨೯ರ ಯುವಕ, ಕೆದಂಬಾಡಿ ೫೫ರ ಪುರುಷನಲ್ಲಿ ಕೊರೋನಾ ದೃಢಪಟ್ಟಿದೆ. ಕಡಬ ತಾಲೂಕಿನ ಕುದ್ಮಾರಿನ ೬೧ರ ಪುರುಷ, ೫೫ರ ಪುರುಷ, 57ರ ಪುರುಷ, ಇಚ್ಲಂಪಾಡಿಯ ೪೬ರ ಪುರುಷ, ರಾಮಕುಂಜದ ೭೩ರ ಮಹಿಳೆ, ೫ರ ಬಾಲಕಿ, ಕಾಮಣದ ೪೨ರ ಪುರುಷ, ಕಾಣಿಯೂರಿನ 7ರ ಬಾಲಕಿ, ಬಿಳಿನೆಲೆಯ 7ರ ಬಾಲಕಿ, 2ವರ್ಷದ ಹೆಣ್ಣು ಮಗು, ೩೬ರ ಮಹಿಳೆ, 40ರ ಪುರುಷ, 60ರ ಮಹಿಳೆ, ಕೋಡಿಂಬಾಳದ 58ರ ಮಹಿಳೆ, 24ರ ಯುವಕ, ನೆಲ್ಯಾಡಿಯ ೫೦ರ ಮಹಿಳೆ, 56ರ ಪುರುಷ, 17ರ ಯುವಕ, ಕೊಲದ ೪೫ರ ಮಹಿಳೆ, ಚಾರ್ವಕದ ೩೦ರ ಪುರುಷ, ಕೊಣಾಲುವಿನ ೪೦ರ ಪುರುಷನಲ್ಲಿ ಕೊರೋನಾ ಪತ್ತೆಯಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.