HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಸಂಜಯನಗರ ಶಾಲೆಯಲ್ಲಿ ಉಚಿತ ಕೋವಿಡ್ ತಪಾಸಣೆ | ಎಲ್ಲರಿಗೂ ನೆಗೆಟಿವ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಕೆಮ್ಮಿಂಜೆ ಗ್ರಾಮದ ಸಂಜಯನಗರ ಹಿ.ಪ್ರಾ.ಶಾಲೆಯಲ್ಲಿ ಪುತ್ತೂರು ನಗರ ಆರೋಗ್ಯ ಇಲಾಖಾ ವತಿಯಿಂದ ಕೋವಿಡ್ ಉಚಿತ ತಪಾಸಣಾ ಶಿಬಿರ ನಡೆಸಲಾಯಿತು. ಶಿಬಿರದಲ್ಲಿ 40 ಮಂದಿಗೆ ಕೋವಿಡ್ ತಪಾಸಣೆ ನಡೆಸಲಾಯಿತು. ಎಲ್ಲರಿಗೂ ನೆಗೆಟಿವ್ ವರದಿ ಬಂದಿರುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ.

ನಗರ ಆರೋಗ್ಯ ಪ್ರಾಥಮಿಕ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ದೀಪಕ್ ರೈ, ನಗರಸಭಾ ಸದಸ್ಯರುಗಳಾದ ಯೂಸುಫ್ ಡ್ರೀಮ್, ಮಮತಾ ರಂಜನ್, ಬಾಲಚಂದ್ರ, ಬಾಲವಿಕಾಸ ಸಮಿತಿ ಸದಸ್ಯ ಇಬ್ರಾಹಿಂ ಪಿ ಎಮ್, ಸಂಜಯನಗರ ಶಾಲಾ ಮುಖ್ಯಗುರು ರಮೇಶ ಉಳಯ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾಟಾ ಎಂಟ್ರಿಯ ಪ್ರವೀಣ್, ಲ್ಯಾಬ್ ಟೆಕ್ನಿಷಿಯನ್ ಮಧುರಾ, ಕೆಮ್ಮಿಂಜೆ ಗ್ರಾಮದ ಆಶಾಕಾರ್ಯಕರ್ತೆ ಜಾನೆಟ್, ಜೀವನ್ ಸೇರಿದಂತೆ ಹಲವರು ಭಾಗವಹಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.