ಪುತ್ತೂರು ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್ಸ್ ಅಧ್ಯಕ್ಷ ರಮೇಶ್ ಭಟ್ ಎಂ.ಹೆಚ್.,ಕಾರ್ಯದರ್ಶಿ ಸತ್ಯಗಣೇಶ್ ಎಂ.

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್‍ಸ್(ಪೇಸ್)ನ ೨೦೨೦-೨೧ ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಗೌರವಾಧ್ಯಕ್ಷರಾದ ಮಾಸ್ಟರ್ ಫ್ಲಾನರಿಯ ಆನಂದ್ ಕುಮಾರ್ ಎಸ್.ಕೆ.,ರವರ ಉಪಸ್ಥಿತಿಯಲ್ಲಿ ಹರೀಶ್ ಪುತ್ತೂರಾಯರರ ಅಧ್ಯಕ್ಷತೆಯಲ್ಲಿ ನಡೆಯಿತು.

ಅಧ್ಯಕ್ಷರಾಗಿ ನೆಹರೂನಗರದ ಮಿತ್ತೂರು ಕನ್‌ಸ್ಟ್ರಕ್ಷನ್ಸ್‌ನ ರಮೇಶ್ ಭಟ್ ಎಂ.ಹೆಚ್, ಕಾರ್ಯದರ್ಶಿಯಾಗಿ ವಿಟ್ಲ ಶ್ರೀಮಾತಾ ಕನ್‌ಸ್ಟ್ರಕ್ಷನ್ಸ್‌ನ ಸತ್ಯಗಣೇಶ್ ಎಂ., ನಿಕಟಪೂರ್ವ ಅಧ್ಯಕ್ಷರಾಗಿ ತಿಂಗಳಾಡಿ ಪುತ್ತೂರಾಯ ಎಂಟರ್‌ಪ್ರೈಸಸ್‌ನ ಹರೀಶ್ ಪುತ್ತೂರಾಯ, ಉಪಾಧ್ಯಕ್ಷರಾಗಿ ರಾಘವೇಂದ್ರ ಭಟ್ ಕೆದಿಲ, ಕೋಶಾಧಿಕಾರಿಯಾಗಿ ಪುತ್ತೂರು ಆಶ್ರಯ ಕನ್‌ಸ್ಟ್ರಕ್ಷನ್ಸ್‌ನ  ಜಯಪ್ರಕಾಶ್ ಎ.ಎಲ್., ಜತೆಕಾರ್ಯದರ್ಶಿಯಾಗಿ ನೆಹರೂನಗರ ಅಜರ ಕನ್ಸೆಲ್ಟೆನ್ಸಿಯ ರವೀಶ್ ಎಲ್.ಆರ್., ನಿರ್ದೇಶಕರಾಗಿ ಮಾಸ್ಟರ್ ಪ್ಲಾನರಿಯ ಆಕಾಶ್ ಎಸ್.ಕೆ., ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರಾದ ಶಿವರಾಮ್ ಎಂ.ಎಸ್., ಜಿಗೆಂಟಿಕ್ ಕನ್‌ಸ್ಟ್ರಕ್ಷನ್ಸ್ ಇಂಟೀರಿಯರ್ ನ ಪ್ರವೀಣ್ ಎನ್. ಆಚಾರ್ಯ, ಪುತ್ತೂರು ಕಾವೇರಿ ರೆಫ್ರಿಜರೇಶನ್ಸ್‌ನ ಶ್ರೀಕಾಂತ್ ಕೊಳತ್ತಾಯ, ನೆಹರೂನಗರ ಸೃಷ್ಠಿ ಕನ್‌ಸ್ಟ್ರಕ್ಷನ್ಸ್ ನ ಶಿವಪ್ರಸಾದ್ ಟಿ., ಪುತ್ತೂರು ವಸಂತಪ್ರಭಾ ಕನ್ಸೆಲ್ಟೆನ್ಸಿಯ ಶ್ರೀನಿಧಿ.ಕೆ., ಪುತ್ತೂರು ಸೂರ್ಯ ಕನ್ಸೆಲ್ಟೆನ್ಸಿ ಸರ್ವಿಸ್‌ನ ರಾಜಶೇಖರ್, ದರ್ಬೆ ಪರಿಕಲ್ಪನಾ ಆರ್ಕಿಟೆಕ್ಟ್ ನ ರಾಮ್ ಪ್ರಕಾಶ್ ಟಿ.ಎಸ್. ಆಯ್ಕೆಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.