HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ರೋಯಲ್ ಸೌಹಾರ್ದ ಸಹಕಾರಿ ಸಂಘದ ಸಭೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ರೋಯಲ್ ಸೌಹಾರ್ದ ಸಹಕಾರಿ ಸಂಘದ ಸಭೆ ಅಧ್ಯಕ್ಷ ದಂಬೆಕ್ಕಾನ ಸದಾಶಿವ ರೈ ಅವರ ಅಧ್ಯಕ್ಷತೆಯಲ್ಲಿ ಪುತ್ತೂರು ಲಯನ್ಸ್ ಕ್ಲಬ್ ಸಭಾಭವನದಲ್ಲಿ ಅ.೯ರಂದು ನಡೆಯಿತು. ರೋಯಲ್ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷರು, ಸಂಘ ಪರಿವಾರದ ಹಿರಿಯರು, ಬ್ರಾಹ್ಮಣ ಮಹಾಮಂಡಲದ ಅಧ್ಯಕ್ಷರೂ ಆಗಿರುವ ಸಚ್ಚಿದಾನಂದ ಮೂರ್ತಿ ಬೆಂಗಳೂರು, ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ಸದಸ್ಯ ಶ್ರೀನಿವಾಸ್ ಬಿ, ರೋಯಲ್ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರಾದ ಎ.ಕೆ ಜಯರಾಮ ರೈ, ಕಿಟ್ಟಣ್ಣ ರೈ ಎನ್, ಯತೀಶ್ ಕುಮಾರ್ ಎನ್.ಕೆ, ದೀಪಿಕಾ ಭಟ್ ಕಜೆ, ಶ್ರೀನಿವಾಸ ಎಂ.ಸಿ ಬೆಂಗಳೂರು, ಆನಂದ ರೆಡ್ಡಿ ಎಂ ಬೆಂಗಳೂರು, ಸಂದೀಪ್ ರೈ ಸಿ.ಎಚ್, ಸುರೇಖಾ ಬಿ.ರೈ, ಯಶೋಧರ್ ಜೈನ್ ಮೂಡಬಿದ್ರೆ, ಸಾಕ್ಷತ್ ಕುಮಾರ್ ಮಂಗಳೂರು, ಆನಂದ ರೈ ಪಿ, ವಿಶ್ವನಾಥ ನಾಯ್ಕ ಕೆ, ಗೌರವ ಸಲಹೆಗಾರರಾದ ಕಾವು ಹೇಮನಾಥ ಶೆಟ್ಟಿ, ಆಂತರಿಕ ಲೆಕ್ಕ ಪರಿಶೋಧಕ ಜಗಜೀವನ್‌ದಾಸ್ ರೈ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಶವಂತ್ ಕುಮಾರ್ ಬಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.