ವಿ.ಹಿಂ.ಪ.ಬಜರಂಗದಳ ಗುಂಡ್ಯ ನೂತನ ಸಮಿತಿ ರಚನೆ ಗೌರವಾಧ್ಯಕ್ಷ: ರಾಮಚಂದ್ರ, ಅಧ್ಯಕ್ಷ: ಸಂತೋಷ್, ಕಾರ್ಯದರ್ಶಿ ಸತೀಶ್, ಸಂಚಾಲಕ: ಪವನ್

Puttur_Advt_NewsUnder_1
Puttur_Advt_NewsUnder_1

ರಾಮಚಂದ್ರ,


ಸಂತೋಷ್,


ಸತೀಶ್,


ಪವನ್

ವಿ.ಹಿಂ.ಪ.ಬಜರಂಗದಳ ಗುಂಡ್ಯ ನೂತನ ಸಮಿತಿ ರಚನೆ
ಗೌರವಾಧ್ಯಕ್ಷ: ರಾಮಚಂದ್ರ, ಅಧ್ಯಕ್ಷ: ಸಂತೋಷ್, ಕಾರ್ಯದರ್ಶಿ ಸತೀಶ್, ಸಂಚಾಲಕ: ಪವನ್

ಕಡಬ: ವಿಶ್ವ ಹಿಂದೂ ಪರಿಷತ್ ಬಜರಂಗದಳ ಗುಂಡ್ಯ ಘಟಕದ ಸಮಿತಿಯನ್ನು ರಚಿಸಲಾಗಿದ್ದು, ಗೌರವಾಧ್ಯಕ್ಷರಾಗಿ ರಾಮಚಂದ್ರ ಆಮಡ್ಕ, ಅಧ್ಯಕ್ಷರಾಗಿ ಸಂತೋಷ್ ಅಡ್ಡಹೊಳೆ, ಉಪಾಧ್ಯಕ್ಷರಾಗಿ ಉಮೇಶ್ ರೆಂಜಾಳ, ಕಾರ್ಯದರ್ಶಿಯಾಗಿ ಸತೀಶ್ ದೇರಾಣೆ, ಬಜರಂಗದಳ ಸಂಚಾಲಕರಾಗಿ ಪವನ್ ದೇರಣೆ ಆಯ್ಕೆಯಾಗಿದ್ದಾರೆ.
ಸಹ ಸಂಚಲಕರಾಗಿ ಜಿತೇಶ್ ದೇರಣೆ, ಗೋ ರಕ್ಷಕ ಪ್ರಮುಖ್ ಪ್ರಶಾಂತ್ ಗುಂಡ್ಯ, ಸಾಪ್ತಾಹಿಕ ಮಿಲನ್ ರಂಜಿತ್ ಬಿ.ಎಚ್. ವಿದ್ಯಾರ್ಥಿ ಪ್ರಮುಖ್ ಅಭಿಲಾಶ್ ಗುಂಡ್ಯ, ಮಹಿಳಾ ಘಟಕದ ಮಾತೃಶಕ್ತಿ ಪ್ರಮುಖ್ ಆಗಿ ಕವಿತಾ, ಸಹ ಪ್ರಮುಖ್ ಜಯಶ್ರೀಜನಾರ್ದನ್, ಸದಸ್ಯರಾಗಿ ಪುಷ್ಪಲತಾ ಅಡ್ಡಹೊಳೆ, ವಿಜಯಲಕ್ಷ್ಮೀ, ಶಿಲ್ಪವಸಂತ್, ದುರ್ಗಾ ವಾಹಿನಿ ಸಂಯೋಜಕಿ ಬೇಬಿ, ಸಹಸಂಯೋಜಕಿ ಪವಿತ್ರ, ಸದಸ್ಯರಾಗಿ ಪ್ರೇಮ ರಘುನಾಥ, ತೀರ್ಥ ಕುಮಾರಿ, ಕೀರ್ತನಾ ಕುಮಾರಿ, ಪ್ರೇಮ, ಭಾಗ್ಯಶ್ರೀ, ನಿಶ್ಚಿತಾ, ಚೈತ್ರ, ರಕ್ಷಿತಾ ಬಾರ್ಯ, ಸಾನ್ವಿ ಆಯ್ಕೆಯಾಗಿದ್ದಾರೆ. ವಿ.ಹಿಂ.ಪ ಜಿಲ್ಲಾ ಸಹ ಕಾರ್ಯದರ್ಶಿ ನವೀನ್ ನೆರಿಯ ಇವರ ಉಪಸ್ಥಿತಿಯಲ್ಲಿ ನೂತನ ಸಮಿತಿಯನ್ನು ಘೋಷಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕಡಬ ವಿ.ಹಿಂ.ಪ, ಬಜರಂಗದಳ ಪ್ರಮುಖರು ಉಪಸ್ತಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.