HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಅರ್ಧವಾರ್ಷಿಕ ಅವಧಿಯಲ್ಲಿ ಅತ್ಯುತ್ತಮ ಸಾಧನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಸಹಕಾರ ಸಂಸ್ಥೆ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ 2020-21ನೇ ಸಾಲಿನ ಅರ್ಧ ವಾರ್ಷಿಕ ಅವಧಿ 30.09.2020ಕ್ಕೆ ಅತ್ಯುತ್ತಮ ಪ್ರಗತಿಯನ್ನು ದಾಖಲಿಸಿದೆ. 30.09.2020ರ ಅರ್ಧ ವಾರ್ಷಿಕ ಅವಧಿಗೆ ಠೇವಣಾತಿಯು ರೂ.263 ಕೋಟಿ, ಸಾಲ ಮತ್ತು ಮುಂಗಡ ರೂ.223 ಕೋಟಿದೊಂದಿಗೆ, ಒಟ್ಟು ವ್ಯವಹಾರವು ರೂ.486 ಕೋಟಿಯಾಗಿರುತ್ತದೆ.

30.09.2020ಕ್ಕೆ ಹಿಂದಿನ ಸಾಲು ೨೦೧೯ರ ಸಪ್ಟೆಂಬರ್‌ಗಿ೦ತ, ಠೇವಣಾತಿಯಲ್ಲಿ `೪೭ ಕೋಟಿ ಹೆಚ್ಚಳ, ಶೇ.22 ರಷ್ಟು ವೃದ್ಧಿ, ಹೊರಬಾಕಿ ಸಾಲದಲ್ಲಿ `೪೬ ಕೋಟಿ ಹೆಚ್ಚಳ, ಶೇ.26ರಷ್ಟು ವೃದ್ಧಿ, ಹಾಗೂ ಒಟ್ಟು ವ್ಯವಹಾರದಲ್ಲಿ `೯೩ ಕೋಟಿ ಹೆಚ್ಚಳ, ಶೇ.೨೪ ರಷ್ಟು ವೃದ್ಧಿಯಾಗಿ, ನಿವ್ವಳ ಲಾಭದಲ್ಲೂ ಕೂಡ ಈ ಅವಧಿಯಲ್ಲಿ ಅತ್ಯುತ್ತಮ ಅಭಿವೃದ್ಧಿಯನ್ನು ದಾಖಲಿಸಿ, ಸಪ್ಟೆಂಬರ್ 2019ಕ್ಕಿಂತ ಶೇ.೨೭ ರಷ್ಟು ವೃದ್ಧಿಯಾಗಿದೆ. ಸಂಘದ ಸರ್ವ ಸದಸ್ಯರು ಸಂಘದ ಮೇಲಿಟ್ಟಿರುವ ವಿಶ್ವಾಸ, ಆಡಳಿತ ಮಂಡಳಿ, ಶಾಖಾ ಸಲಹಾ ಸಮಿತಿಯ ಸಹಕಾರ ಮತ್ತು ಸಿಬ್ಬಂದಿಗಳ ಶ್ರಮ ಕೊರೊನಾದ ಈ ಅಸಾಮಾನ್ಯ ಸಂಕಷ್ಟದ ಸಮಯದಲ್ಲಿ ಸಂಘದ ವ್ಯವಹಾರವು ಅತ್ಯುತ್ತಮ ವೃದ್ಧಿಯಾಗಲು ಕಾರಣವಾಗಿದೆ ಎಂದು ಸಂಘದ ಅಧ್ಯಕ್ಷ ಕೆ. ಜೈರಾಜ್ ಬಿ. ರೈಯವರು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.