ಪರ್ಪುಂಜ ಹಾ.ಉ.ಸಹಕಾರ ಸಂಘದಿಂದ ಸ್ವಚ್ಛತಾ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಪರ್ಪುಂಜ ಹಾಲು ಉತ್ಪಾದಕರ ಸಹಕಾರ ಸಂಘದ ವಠಾರದಲ್ಲಿ ಅ.10ರಂದು ಸಂಘದ ಸದಸ್ಯರಿಂದ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಸಂಘದ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ ಚಾಲನೆ ನೀಡಿದರು. ಉಪಾಧ್ಯಕ್ಷ ಸುಧಾಕರ ಆಳ್ವ, ನಿರ್ದೇಶಕರುಗಳಾದ ಬಾರಿಕೆ ನಾರಾಯಣ ರೈ , ಶ್ಯಾಮ ಸುಂದರ ರೈ ಕೊಪ್ಪಳ, ಮಿತ್ರದಾಸ ರೈ ಡೆಕ್ಕಳ ,ತಿಮ್ಮಪ್ಪ ಗೌಡ ಕೂರೇಲು, ಕಸ್ತೂರಿ.ಟಿ.ಶೆಟ್ಟಿ , ಸಂಘದ ಕಾರ್ಯದರ್ಶಿ ಸರೋಜ.ಆರ್. ಶೆಟ್ಟಿ, ಸಹಾಯಕಿ ಕು. ಬೇಬಿ, ಸದಸ್ಯರಾದ ವೀರಪ್ಪ ಮೂಲ್ಯ ,ಶರಣಾಕ್ಷಿ ಆಳ್ವ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.