HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಅಲಂಕಾರು: ಯಂತ್ರಶ್ರೀ ಯೋಧರ ಪ್ರಾತ್ಯಕ್ಷಿಕಾ ತರಬೇತಿ ಕಾರ್ಯಾಗಾರ

Puttur_Advt_NewsUnder_1
Puttur_Advt_NewsUnder_1
ನಿಡ್ಪಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್   ಪುತ್ತೂರು ಇದರ ಮಾರ್ಗದರ್ಶನದಲ್ಲಿ  ಯಾಂತ್ರಿಕೃತ  ಭತ್ತ ಬೇಸಾಯ ಅಭಿಯಾನದಡಿಯಲ್ಲಿ ‘ಯಂತ್ರಶ್ರೀ ‘ ಯೋಧರ ಪ್ರಾತ್ಯಕ್ಷಿಕಾ ತರಬೇತಿ ಕಾರ್ಯಾಗಾರ ಕಡಬ ತಾಲೂಕಿನ ರಾಮಕುಂಜ ವಲಯದ ನೆಲ್ಲಿ ಗುಡ್ಡೆ ಬಾಬು ಮೇಸ್ತ್ರಿ  ಯವರ ತಾಕಿನಲ್ಲಿ ನಡೆಯಿತು. 

ಯೋಜನೆಯ  ದ.ಕ.ಜಿಲ್ಲೆ-2 ರ ನಿರ್ದೇಶಕರಾದ ಪ್ರವೀಣ್ ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ  ಪ್ರಗತಿಪರ ಕೃಷಿಕ ಈಶ್ವರ ಗೌಡ ಪಜ್ಜಡ್ಕ, ಕೇಂದ್ರ ಕಛೇರಿ ಯಂತ್ರಶ್ರೀ ವಿಭಾಗದ ಯೋಜನಾಧಿಕಾರಿ ಸುಧೀರ್ ಜೈನ್, ಸಿ.ಎಚ್.ಎಸ್.ಸಿ ವಿಭಾಗದ ಸಮನ್ವಯಾಧಿಕಾರಿ ಉಮೇಶ್, ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ಎನ್,ಪ್ರಾದೇಶಿಕ ನಿರ್ದೇಶಕ ಅಬ್ರಹಾಂ, ಯೋಜನಾಧಿಕಾರಿ ಹರೀಶ್ ಅಲಂಕಾರು ಗ್ರಾಮ ಪಂಚಾಯತ್ ಸದಸ್ಯ ಇಂದು ಶೇಖರ್, ತಾಂತ್ರಿಕ ಯೋಜನಾಧಿಕಾರಿ ತೇಜಸ್, ಜಮೀನಿನ ಮಾಲೀಕ ಬಾಬು ಮೇಸ್ತ್ರಿ  ಉಪಸ್ಥಿತರಿದ್ದರು. ಪುತ್ತೂರು,ಕಡಬ,ಸುಳ್ಯ ಮತ್ತು ವಿಟ್ಲ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ ಯಂತ್ರಶ್ರೀ ಯೋಧರು ತರಬೇತಿ ಪಡೆದು ಕೊಂಡರು.ಪುತ್ತೂರು ತಾಲೂಕಿನ ಕೃಷಿ ಮೇಲ್ವಿಚಾರಕ ಉಮೇಶ್ ಕಾರ್ಯಕ್ರಮ ನಿರೂಪಿಸಿದರು., ವಿಟ್ಲ ಕೃಷಿ ಮೆಲ್ವೀಚಾರಕಿ ನಂದಿತಾ,ಸಿ.ಎಚ್.ಎಸ್.ಸಿ ನ ಮೆನೇಜರ್ ರಾಘವ. ರಾಮಕುಂಜ ವಲಯದ ಮೇಲ್ವಿಚಾರಕ ನವೀನ್  ಮತ್ತು ಸೇವಾ ಪ್ರತಿನಿಧಿಗಳು ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.