HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಕಲ್ಲುಗುಡ್ಡೆ: ಕಿಶೋರಿ ಸಂಘ ರಚನೆ

Puttur_Advt_NewsUnder_1
Puttur_Advt_NewsUnder_1

 
ಕಡಬ: ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಅಂಗನವಾಡಿ ಕೇಂದ್ರ ದಲ್ಲಿ ಕಿಶೋರಿ ಸಂಘ ಅ 12ರಂದು ರಚಿಸಲಾಯಿತು. ಅದ್ಯಕ್ಷೆ ಯಾಗಿ ಮಾನಸ ಅರಿಮಜಲು ಕಾರ್ಯದರ್ಶಿ ಯಾಗಿ ಮೋಕ್ಷಿತ ಕೆಳಗಿನಪುದ್ದೋಟು ರನ್ನು ಆಯ್ಕೆ ಮಾಡಲಾಯಿತು. ಅದ್ಯಕ್ಷೆ ಯಾಗಿ ಆಯ್ಕೆಯಾದ ಮಾನಸರವರ ಹೆಸರನ್ನು ಸುರಕ್ಷಿತ ಸೂಚಿಸಿದ್ದು ಸುರಕ್ಷಾ ಅನುಮೋದಿಸಿದರು. ಕಾರ್ಯದರ್ಶಿ ಮೋಕ್ಷಿತರ ಹೆಸರನ್ನು ಕವಿತಾ ಸೂಚಿಸಿದ್ದು ಕಾವ್ಯ ಅನುಮೋದಿಸಿದರು. ಕಾರ್ಯಕಾರಿ ಸದಸ್ಯರನ್ನಾಗಿ ಕಾವ್ಯ, ಪ್ರಜ್ನ, ಸುಮಿತ್ರಾ ಸಮೀಕ್ಷ, ರಾಧಿಕ, ಸುರಕ್ಷಾ ಸುರಕ್ಷಿತ, ಕವಿತರನ್ನು ಆಯ್ಕೆ ಮಾಡಲಾಯಿತು. ಅಂಗನವಾಡಿ ಕಾರ್ಯ ಕರ್ತೆ ಅಮೀನ ರವರು ಕಿಶೋರಿ ಸಂಘವನ್ನು ರಚಿಸಿ ಅವರಿಗೆ ಹಾಗೂ ಪೋಷಕರಾದ ಶೊಬಾ ಸುಂದರಿ ಯವರೀಗೆ ಕೊರೋನಾ ಜಾಗ್ರತೆ ಬಗ್ಗೆ ಅದೇ ರೀತಿ ಹೆಣ್ಣು ಮಗು ರಕ್ಷಿಸಿ ಹೆಣ್ಣುಮಗುವನ್ನು ಓದಿಸಿ ಬೇಟೀ ಬಚಾವೊ ಬೇಟೀ ಪಡಾವೊ ಪ್ರತಿಜ್ನಾ ವಿಧಿ ಬೋಧಿಸಿದರು ಅಂಗನವಾಡಿ ಸಹಾಯಕಿ ಗೀತಾ ಸ್ವಾಗತಿಸಿ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.