HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಕುಂತೂರು: ಗಾಂಜಾ ಸೇವನೆ, ಯುವಕನ ಬಂಧನ

Puttur_Advt_NewsUnder_1
Puttur_Advt_NewsUnder_1


ಕಡಬ: ಗಾಂಜಾ ಸೇವಿಸಿದ ಯುವಕನ್ನು ಕಡಬ ಪೋಲಿಸರು ಬಂಧಿಸಿದ ಘಟನೆ ಅ,11ರಂದು ಕುಂತೂರಿನ ಬೇಳ್ಪಾಡಿಯಲ್ಲಿ ರಾತ್ರಿ ನಡೆದಿದೆ. ಕುಂತೂರು ಗ್ರಾಮದ ಬೇಳ್ಪಾಡಿ ನಿವಾಸಿ ಆದಂ ಎಂಬವರ ಪುತ್ರ ಜುನೈದ್(19ವ.) ಬಂಧಿತ ಯುವಕ. ಇವರು ಅ.11 ರಾತ್ರಿ ಬೇಳ್ಪಾಡಿಯ ರಸ್ತೆಯ ಬದಿಯ ಮರದ ಕೆಳಗೆ ಬೈಕ್(ಕೆ.ಎ.21.ವಿ.2794 ಎಫ್.2) ನ್ನು ನಿಲ್ಲಿಸಿ ಗಾಂಜಾ ಸೇವಿಸಿ ನಶೆಯಲ್ಲಿದ್ದು ಅವರನ್ನು ಕಡಬ ಎಸ್.ಐ.ರುಕ್ಮ ನಾಯ್ಕ್ ಹಾಗೂ ಸಿಬ್ಬಂದಿಗಳು ವಶಕ್ಕೆ ತೆಗೆದುಕೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವಿಸಿದ್ದು ಖಚಿತಗೊಂಡಿದೆ. ಅವರನ್ನು ಎನ್.ಡಿ.ಪಿ.ಎಸ್. ಕಾಯ್ದೆಯನ್ವಯ ಪ್ರಕರಣ ದಾಖಲಿಸಲಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.