HomePage_Banner
HomePage_Banner
HomePage_Banner
HomePage_Banner
HomePage_Banner

ಅ.13, 14: ಭಾರತ್ ಆಟೋ ಕಾರ್‍ಸ್‌ನಿಂದ ತೆಂಕಿಲ ಟ್ರೂ ವ್ಯಾಲ್ಯೂ ಬಳಿ ಗ್ರಾಮೀಣ ಮಹೋತ್ಸವ, ಎಕ್ಸ್ ಚೇಂಚ್ ಮೇಳ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಮಾರುತಿ ಸುಝೂಕಿ ಇಂಡಿಯಾ ಗ್ರಾಮೀಣ ಪ್ರದೇಶದ ಕಾರು ಪ್ರಿಯರಿಗಾಗಿ ತನ್ನ ಮಾರಾಟ ಸಂಸ್ಥೆ ಹಾರಾಡಿ ಭಾರತ್ ಅಟೋ ಕಾರ್ಸ್ ನೊಂದಿಗೆ ಪುತ್ತೂರಿನ ತೆಂಕಿಲ ಬೈಪಾಸ್ ಗೌಡ ಸಮುದಾಯ ಭವನದ ಬಳಿಯ ಭಾರತ್ ಟ್ರೂ ವ್ಯಾಲ್ಯೂ ಮುಂಭಾಗ ಅ.13 ಮತ್ತು 14ರಂದು ಗ್ರಾಮೀಣ ಮಹೋತ್ಸವವನ್ನು ಆರಂಭಿಸಲಿದ್ದು ಕಾರು ಪ್ರಿಯರು ಈ ಮಹೋತ್ಸವದ ಪ್ರಯೋಜನ ಪಡೆದುಕೊಳ್ಳಬಹುದು ಜೊತೆಗೆ ಚಿನ್ನದ ನಾಣ್ಯವನ್ನು ಗೆಲ್ಲುವ ಅವಕಾಶವನ್ನು ತನ್ನದಾಗಿಸಿಕೊಳ್ಳಬಹುದಾಗಿದೆ.

ಮಾರುತಿ ಸುಝೂಕಿಯು ಎಲ್ಲಾ ಕಾರುಗಳ ಮೇಲೆ ಅದ್ಭುತ ಆಫರ್ ಗಳನ್ನು ನೀಡುತ್ತಿದ್ದು ನ್ಯೂ ಆಲ್ಟೋ ರೂ.50,500 ಈಕೋ ರೂ.52,500 ವ್ಯಾಗನಾರ್ ರೂ.42,500 ಹಾಗೂ ಎಕ್ಸ್ ಪ್ರೆಸ್ಸೊ ಕಾರಿನ ಮೇಲೆ 52,500 ಉಳಿತಾಯ ಇದೆ. ಜೊತೆಗೆ ಸ್ಕ್ರಾಚ್ & ವಿನ್ ಆಫರ್ ನಲ್ಲಿ 10 ಗ್ರಾಂ. ಚಿನ್ನದ ನಾಣ್ಯವನ್ನು ಗೆಲ್ಲಬಹುದು ಎಂದು ಸಂಸ್ಥೆ ಹೇಳಿಕೊಂಡಿದ್ದು ನಾಡ ಹಬ್ಬ ದಸರಾವನ್ನು ಮಾರುತಿ ಕಾರುಗಳೊಂದಿಗೆ ಕುಟುಂಬ ಸಮೇತರಾಗಿ ಸಂಭ್ರಮಿಸುವ ಸುವರ್ಣಾವಕಾಶವನ್ನು ಕಂಪೆನಿಯು ಕಾರು ಪ್ರಿಯರಿಗೆ ನೀಡಿದೆ.

  •  10 ಗ್ರಾಂ. ಚಿನ್ನದ ನಾಣ್ಯ ಗೆಲ್ಲುವ ಅವಕಾಶ
  •  ಎಲ್ಲಾ ಮಾದರಿಯ ಕಾರುಗಳಲ್ಲಿ ಭರ್ಜರಿ ಉಳಿತಾಯ
  • ಆಫರ್ ಗಳು ಕೆಲವೇ ದಿನಗಳು ಮಾತ್ರ
  • ವಿವರಣೆಗಾಗಿ 9483501730/9481872830
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.