HomePage_Banner
HomePage_Banner
HomePage_Banner
HomePage_Banner
HomePage_Banner

ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆ ಉಸ್ತುವಾರಿಗಳ ನೇಮಕ

Puttur_Advt_NewsUnder_1
Puttur_Advt_NewsUnder_1

ಕಡಬ: ಮುಂಬರುವ ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಕಡಬ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯಲ್ಲಿ ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಚುನಾವಣಾ ಉಸ್ತುವಾರಿಗಳನ್ನು ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಗೌಡ ಕೈಕುರೆಯವರು ನೇಮಿಸಿದ್ದಾರೆ.

ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾ ಪಂ ವ್ಯಾಪ್ತಿ ಗೆ ಸದಾನಂದ ಗೌಡ ಸಾಂತ್ಯಡ್ಕ, ಶೆರೀಪ್ ಎ ಯಸ್., ಕೆ ಜೆ ತೋಮಸ್, ಶಶಿದರ ಬೊಟ್ಟಡ್ಕ ಹಾಗೂ ಜ್ಯೋತಿ ಡಿ ಕೋಲ್ಪೆ ರವರನ್ನು ಕಾಂಗ್ರೆಸ್ ಪಕ್ಷದ ಚುನಾವಣಾ ಉಸ್ತುವಾರಿ ಗಳನ್ನಾಗಿ ನೇಮಿಸಲಾಗಿದೆ.

ಮರ್ದಾಳ ಗ್ರಾ ಪಂ ವ್ಯಾಪ್ತಿಗೆ ಫಝಲ್ ಕೋಡಿಂಬಾಳ. ಮನಮೋಹನ ಗೌಡಗೋಳ್ಯಾಡಿ, ಬಾಬು ಮುಗೇರ ಕಡಬ, ರಾಮಕೃಷ್ಣ ಹೊಳ್ಳಾರು ಐತೂರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸೈಮನ್ ಸಿ ಜೆ ವೆಂಕಟರಮಣಗೌಡ ಪಾಂಗ, ಯಶೋಧ ಕಾಯಂದೂರು ಬಿಳಿನೆಲೆ ಗ್ರಾ ಪಂ ವ್ಯಾಪ್ತಿಗೆ ಜನಾರ್ದನ ಗೌಡ ಪಣೆಮಜಲು ವಿ ಎಂ ಕುರಿಯನ್, ಅಶ್ರಪ್ ಶೇಡಿಗುಂಡಿ ಹಾಗೂ ಅಭಿಲಾಶ್ ರವರನ್ನು ನೇಮಕ ಮಾಡಲಾಗಿದೆ.

ಕೊಂಬಾರು ಗ್ರಾ ಪಂ ವ್ಯಾಪ್ತಿ ಗೆ ಬಾಲಕ್ರಷ್ಣ ಗೌಡ ಬಳ್ಳೇರಿ ಆಶಾಲಕ್ಮಣ್ ಗುಂಡ್ಯ, ಪ್ರಸನ್ನಕುಮಾರ್ ಕಟ್ಟೆಮನೆ ಅದೇರೀತಿ ಕೊಣಾಜೆ ವ್ಯಾಪ್ತಿಗೆ ದಿವಾಕರಗೌಡ ಶಿರಾಡಿ, ಸತೀಶ್ ನಾಯ್ಕ್ ಮೇಲಿನಮನೆ, ಮಾಧವ ಪೂಜಾರಿ ಪುತ್ತಿಗೆ, ಶಿರಾಡಿಗೆ ಜಾರ್ಜ್ ಕುಟ್ಟಿ ಉಪದೇಶಿ, ಸುಧೀರ್ ಕುಮಾರ್ ಶೆಟ್ಟಿ, ಕುಟ್ರುಪ್ಪಾಡಿಗೆ ಹೆಚ್ ಕೆ ಇಲ್ಯಾಸ್, ಕ್ಸೇವಿಯರ್, ಬೇಬಿ ಸೂಸಮ್ಮ, ಸತೀಶ್ ಚಂದ್ರ ಶೆಟ್ಟಿ, ಸುಖೇಶ್ ಹೆಬ್ಬಾರ್ ಅದೇ ರೀತಿ ಕೌಕ್ರಾಡಿಗೆ ಕೆ ಟಿ ವಲ್ಸಮ್ಮ ಯನ್ ., ಇಸ್ಮಾಯಿಲ್ ಜಯರಾಮ ಗೌಡ, ನೆಲ್ಯಾಡಿಗೆ ಕೇಶವ ಗೌಡ ಪುಚ್ಚೇರಿ ದಾವೂದ್ ಇಬ್ರಾಹಿಂ, ಮತಾಯಿಜೋಸ್, ಗೋಳಿತೊಟ್ಟುಗೆ ಕೆ.ಪಿ ತೋಮಸ್, ಉಷಾ ಅಂಚನ್ ಪ್ರಶಾಂತ್ ರೈ, ರಾಮಕುಂಜಕ್ಕೆ ನೀಲಾವತಿ ಶಿವರಾಮ, ಭವಾನಿಶಂಕರ್ ಮೇಲಂಟ ಹಾಗೂ ಕೆ ಯಂ ಹನೀಪ್ ಕಡಬ, ಕೊಯಿಲ. ವ್ಯಾಪ್ತಿಗೆ ವಿಜಯ ಕುಮಾರ್ ರೈ, ಡೆನ್ನಿಸ್ ಪೆರ್ನಾಂಡಿಸ್ ಹೆಚ್, ಆದಂ ಅದೇರೀತಿ ಆಲಂಕಾರಿಗೆ ರಾಧಾಕೃಷ್ಣ ರೈ, ಪುರಂದರ ರೈ, ಯತೀಶ್ ಗೌಡ ಬಾನಡ್ಕ, ಪೆರಾಬೆಗೆ ರಾಯ್ ಅಬ್ರಾಹಂ, ಕಮಾಲಕ್ಷ ರೈ ಇಬ್ರಾಹಿಂ ಬಿ ಹಾಗೂ ಅಮ್ರತ ಜೆ ರೈ ಪೆರಾಬೆ, ಕಾಣಿಯೂರಿಗೆ ವಿಜಯ ಕುಮಾರ್ ಸೊರಕೆ, ವಿಶ್ವನಾಥ ರೈ ಮಾಳ, ಶೀನಪ್ಪ ಗೌಡ ಬೈತಡ್ಕ, ಬೆಳಂದೂರಿಗೆ ಪ್ರವೀಣ್ ಕುಮಾರ್ ಕೆಡಿಂಜೆ, ವಿಠಲಗೌಡ, ನಾರಾಯಣ ಗೌಡ, ನಝೀರ್ ದೇವಸ್ಯ, ವಿಶ್ವನಾಥ ಮಾರ್ಕಜೆ, ಅವಿನಾಶ್ ಬೈತಡ್ಕ, ಅಲ್ಲದೆ ಸವಣೂರು ಗ್ರಾ ಪಂ ವ್ಯಾಪ್ತಿಗೆ ಸತೀಶ್ ಕುಮಾರ್ ಕೆಡೆಂಜಿ, ಶಿವಣ್ಣ ಗೌಡ ಇಡ್ಯಾಡಿ, ಅಬ್ದುಲ್ ರಹ್ಮಾನ್ ಆರ್ತಿಕಜೆ, ಸುದರ್ಶನ್ ನಾಯ್ಕ್ ಕಂಪ ಹಾಗೂ ಕಿಟ್ಟಣ್ಣ ರೈ ರವರನ್ನು ಚುಬಾವಣಾ ಉಸ್ತುವಾರಿ ಗಳನ್ಬಾಗಿ ನೇಮಿಸಲಾಗಿದ್ದು ನಾಳೆಯಿಂದಲೇ ತಮ್ಮ ತಮ್ಮ ಜವಾಬ್ದಾರಿ ಯಂತೆ ಕರ್ತವ್ಯ ನಿರ್ವಯಿಸಿ ಪ್ರತಿ ಗ್ರಾ ಪಂ ನಲ್ಲಿ ಪಕ್ಷದ ಗೆಲುವಿಗೆ ಶ್ರಮಿಸ ಬೇಕಂದು ಗಣೇಶ್ ಗೌಡ ಕೈಕುರೆ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.