ಕಲ್ಲುಗುಡ್ಡೆ ಅಂಗನವಾಡಿಯಲ್ಲಿ ಕಿಶೋರಿ ಸಂಘ ರಚನೆ

Puttur_Advt_NewsUnder_1
Puttur_Advt_NewsUnder_1


ಕಡಬ: ಕಲ್ಲುಗುಡ್ಡೆ ಅಂಗನವಾಡಿಯಲ್ಲಿ ಕಿಶೋರಿ ಸಂಘ ರಚನೆ ಮಾಡಲಾಯಿತು. ಅದ್ಯಕ್ಷೆಯಾಗಿ ಮಾನಸ ಅರಿಮಜಲು ಕಾರ್ಯದರ್ಶಿಯಾಗಿ ಮೋಕ್ಷಿತ ಕೆಳಗಿನಪುದ್ದೋಟು ಆಯ್ಕೆ ಯಾಗಿದ್ದಾರೆ. ಸದಸ್ಯೆಯರಾಗಿ ಕಾವ್ಯ, ಕವಿತಾ, ಸುರಕ್ಷಿತ, ಪ್ರಜ್ನಾ, ಸುಮಿತ್ರಾ, ಸಮೀಕ್ಷಾ, ರಾಧಿಕಾ, ಸುರಕ್ಷಾ ರನ್ನು ಆಯ್ಕೆ ಮಾಡಲಾಯಿತು. ಕಿಶೋರಿ ಸಂಘವನ್ನು ಕಲ್ಲುಗುಡ್ಡೆ ಅಂಗನವಾಡಿ ಕಾರ್ಯಕರ್ತೆ ಅಮೀನರವರ ನೇತ್ರತ್ವದಲ್ಲಿ ರಚಿಸಲಾಗಿದ್ದು ನೂತನ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಪ್ರಮಾಣ ವಚನ ಬೋದಿಸಿದ್ದಲ್ಲದೆ ಮುಂದೆ ಸರಕಾರದ ಸವಲತ್ತುಗಳನ್ನು ದೊರಕಿಸಿ ಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು. ಅಂಗನವಾಡಿ ಸಹಾಯಕಿ ಗೀತಾ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.