HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಬಜಾಜ್ ದಸರಾ ಧಮಕಾ| ಕ್ರಿಸ್ತೋಫರ್ ಆಟೋಮೊಬೈಲ್ಸ್‌ನಲ್ಲಿ ಎಕ್ಸ್‌ಚೇಂಜ್ ಮತ್ತು ಲೋನ್ ಮೇಳ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಬಜಾಜ್ ದ್ವಿಚಕ್ರ ವಾಹನಗಳ ಅಧಿಕೃತ ವಿತರಕರಾಗಿರುವ ಎಪಿಎಂಸಿ ರಸ್ತೆಯಲ್ಲಿರುವ ಕ್ರಿಸ್ತೋಫರ್ ಆಟೋಮೊಬೈಲ್ಸ್‌ನಲ್ಲಿ ದಸರಾ ಹಬ್ಬದ ಅಂಗವಾಗಿ ಎಕ್ಸ್‌ಚೇಂಜ್ ಮತ್ತು ಲೋನ್ ಮೇಳ ಗ್ರಾಹಕರಿಗೆ ನೀಡುತ್ತಿದೆ.
ಎಕ್ಸ್‌ಚೇಂಜ್ ಮತ್ತು ಲೋನ್ ಮೇಳವು ಅ.13ರಿಂದ ಪ್ರಾರಂಭಗೊಂಡು ಅ.15ರ ತನಕ ನಡೆಯಲಿದೆ. ಹೊಸ ವಾಹನಗಳ ಖರೀದಿಗೆ ಅತೀ ಕಡಿಮೆ ಮುಂಗಡ ಪಾವತಿ, ಸಾಲಗಳಿಗೆ ಕಡಿಮೆ ಬಡ್ಡಿದರ, ಶೀಘ್ರದಲ್ಲೇ ಪ್ರಕ್ರಿಯೆ ಹಾಗೂ ಕಡಿಮೆ ದಾಖಲಾತಿಯೊಂದಿಗೆ ಹೊಸ ವಾಹನವನ್ನು ನಿಮ್ಮದಾಗಿಸಿಕೊಳ್ಳಬಹುದು. ಯಾವುದೇ ಮಾಡೆಲ್ ಹಾಗೂ ಯಾವುದೇ ಬ್ರಾಂಡ್‌ನ ವಾಹನಗಳನ್ನು ಬಜಾಜ್ ದ್ವಿಚಕ್ರ ವಾಹನದೊಂದಿಗೆ ಎಕ್ಸ್‌ಚೇಂಜ್ ಮಾಡಿಕೊಳ್ಳಬಹುದಾದ ಸುವರ್ಣಾವಕಾಶವನ್ನು ಗ್ರಾಹಕರಿಗೆ ನೀಡುತ್ತಿದೆ. ವಾಹನ ಖರೀದಿಗೆ ಬಜಾಜ್ ಫೈನಾನ್ಸ್ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್ ಸುಲಭ ಹಣಕಾಸು ಸೌಲಭ್ಯವನ್ನು ನೀಡಲಾಗುವುದು.

ಕಳೆದ ಹಲವು ವರ್ಷಗಳಿಂದ ಗ್ರಾಹಕರಿಗೆ ಸಂತೃಪ್ತ ಸೇವೆ ನೀಡುತ್ತಾ ಬಂದಿರುವ ಕ್ರಿಸ್ತೋಫರ್ ಆಟೋಮೊಬೈಲ್ಸ್ ಬಜಾಜ್‌ನ ಕಂಪನಿಯ ಎಲ್ಲಾ ರೀತಿಯ ದ್ವಿಚಕ್ರ ವಾಹನಗಳ ಸೇಲ್ಸ್ ಮತ್ತು ಸರ್ವೀಸ್ ವಿಭಾಗಗಳಲ್ಲಿ ಗುಣಮಟ್ಟದ ಸೇವೆ ನೀಡುತ್ತಾ ಬಂದಿರುತ್ತದೆ. ವಾಹನಗಳ ಸೇಲ್ಸ್, ಸರ್ವೀಸ್ ಹಾಗೂ ಬಿಡಿಭಾಗಗಳು ಒಂದೇ ಸೂರಿನಡಿಯಲ್ಲಿ ಲಭ್ಯವಿದೆ.

ರೂ.3000 ತನಕ ಉಳಿತಾಯ:
ಬಜಾಜ್ ಕಂಪನಿಯ ಹೊಸ ಸ್ಪೂರ್ಟಿ೧೨೫ಸಿಸಿ ದ್ವಿಚಕ್ರ ವಾಹನಗಳ ಖರೀದಿಗೆ ಆಕರ್ಷಕ ಕೊಡುಗೆಗಳನ್ನು ಗ್ರಾಹಕರಿಗೆ ನೀಡಲಾಗುತ್ತಿದ್ದು ರೂ.3000ದ ವರೆಗೆ ಉಳಿತಾಯ ಮಾಡಿಕೊಳ್ಳಬಹುದು. ಎಲ್ಲಾ ಮಾದರಿಯ ಹೊಸ ಬಿಎಸ್೬ ಮಾದರಿಯ ವಾಹನಗಳು ಲಭ್ಯವಿದೆ ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.