ಪ್ರಗತಿ ಪರ ಕೃಷಿಕರಾದ ಬೊಮ್ಮಣ್ಣ ಗೌಡ ಕಕ್ವೆ ನಿಧನ

Puttur_Advt_NewsUnder_1
Puttur_Advt_NewsUnder_1


ಆಲಂಕಾರು: ಆಲಂಕಾರು ಗ್ರಾಮದ ಕಕ್ವೆ ಬೊಮ್ಮಣ್ಣ ಗೌಡ (71.ವ) ರವರು ಅ.12 ರಂದು ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.ಮೃತರು ಪ್ರಗತಿಪರ ಕೃಷಿಕರಾಗಿದ್ದು ಶೈಕ್ಷಣಿಕ,ಧಾರ್ಮಿಕ,ರಾಜಕೀಯ ಕ್ಷೇತ್ರದಲ್ಲಿ ತನ್ನನು ತಾನು ತೊಡಗಿಸಿಕೊಂಡಿದ್ದರು.ಮೃತರು ಪತ್ನಿ ಸೀತಮ್ಮ ,ಮಕ್ಕಳಾದ ದಾಮೋದರ, ನವೀನ , ರೋಹಿಣಿ ,ಅಳಿಯ ಸೇಸಪ್ಪ,ಸೊಸೆಯಂದಿರಾದ ಸವಿತಾ,ಅಮೃತ ಹಾಗುಮೊಮ್ಮಕ್ಕಳನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.