ವಿ.ಹಿಂ.ಪ ಬಜರಂಗದಳ ಕಡಬ ಪ್ರಖಂಡ ಉದನೆ ಗ್ರಾಮ ಸಮಿತಿ ರಚನೆ

Puttur_Advt_NewsUnder_1
Puttur_Advt_NewsUnder_1

ಗೌರವಾಧ್ಯಕ್ಷ: ಹೇಮಚಂದ್ರ, ಅಧ್ಯಕ್ಷ: ಶಿವರಾಜ್, ಕಾರ್ಯದರ್ಶಿ: ವೈಭವ್, ಸಂಚಾಲಕ: ಅಜಿತ್

ಕಡಬ: ವಿಶ್ವ ಹಿಂದು ಪರಿಷತ್ ಬಜರಂಗದಳ ಕಡಬ ಪ್ರಖಂಡ ಇದರ ಉದನೆ ಗ್ರಾಮ ಸಮಿತಿಯನ್ನು ರಚಿಸಲಾಗಿದ್ದು, ಗೌರವಾಧ್ಯಕ್ಷರಾಗಿ ಹೇಮಚಂದ್ರ ಕೆಳಗಿನ ಮನೆ, ಅಧ್ಯಕ್ಷರಾಗಿ ಶಿವರಾಜ್ ಪೂಜಾರಿ ಬನಾರಿ, ಕಾರ್ಯದರ್ಶಿಯಾಗಿ ವೈಭವ್ ಕೆಳಗಿನ ಮನೆ, ಉಪಾಧ್ಯಕ್ಷರಾಗಿ ರಾಜೇಶ್ ಕಡಂಪಲ, ಬಜರಂಗದಳ ಸಂಚಾಲಕರಾಗಿ ಅಜಿತ್ ಓರ್ಕಲ, ಸಹ ಸಂಚಾಲಕರಾಗಿ ದೇವಿ ಪ್ರಸಾದ್ ಪರಾರಿ, ಗೋ ರಕ್ಷಕ ಪ್ರಮುಖ್ ದಿವಾಕರ್ ಬಳಕ್ಕಲ, ಬಾಲಕೃಷ್ಣ ಕುಮೇರು, ಸತ್ಸಂಗ ಪ್ರಮುಖ್ ಪುರುಷೋತ್ತಮ ಬೈದಟ್ಟ, ವಿದ್ಯಾರ್ಥಿ ಪ್ರಮುಖ್ ನಿತಿನ್ ಕುಮಾರ್, ಮಾಧ್ಯಮ ಪ್ರಮುಖರಾಗಿ ಕಾರ್ತಿಕ್ ಬನಾರಿ, ಸುರಕ್ಷಾ ಪ್ರಮುಖ್ ಚೇತನ್ ಬಲಕ್ಕ ಅವರು ಆಯ್ಕೆಯಾಗಿದ್ದಾರೆ. ನೂತನ ಸಮಿತಿ ರಚನೆಯು ಪುತ್ತೂರು ಜಿಲ್ಲಾ ಕಾರ್ಯಾಧ್ಯಕ್ಷ ಭಾಸ್ಕರ ಧರ್ಮಸ್ಥಳ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂಧರ್ಭದಲ್ಲಿ ಕಡಬ ಪ್ರಖಂಡ ಅಧ್ಯಕ್ಷರಾದ ರಾಧಾಕೃಷ್ಣ ಕೋಲ್ಪೆ, ಕಾರ್ಯದರ್ಶಿ ಪ್ರಮೋದ್ ರೈ ನಂದುಗುರಿ, ಸಂಚಾಲಕ ಮೂಲಚಂದ್ರ ಕಾಂಚನ, ಗೋ ರಕ್ಷಕ ಪ್ರಮುಖ್ ಉಮೇಶ್ ಶೆಟ್ಟಿ ಸಾಯಿರಾಂ ಉಪಸ್ಥಿರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.