HomePage_Banner
HomePage_Banner
HomePage_Banner
HomePage_Banner
HomePage_Banner

ನ್ಯೂ ಆರ್.ಎಚ್ ಸೆಂಟರ್‌ನಲ್ಲಿ ಕಾಸ್ಟ್ ಪ್ರೈಸ್ ಸೇಲ್ ವೈಡ್ ರೇಂಜ್ ವೈಡ್ ಆಫರ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪ್ರತಿಷ್ಠಿತ ಜವುಳಿ ಮಳಿಗೆ ಬೊಳುವಾರಿನ ನ್ಯೂ ಆರ್.ಎಚ್ ಸೆಂಟರ್‌ನಲ್ಲಿ ಅ.15ರಿಂದ ಕಾಸ್ಟ್ ಪ್ರೈಸ್ ಸೇಲ್ ಎಂಬ ವೈಡ್ ರೇಂಜ್ ವೈಡ್ ಆಫರ್‌ನ್ನು ತನ್ನ ಗ್ರಾಹಕರಿಗಾಗಿ ಸಮರ್ಪಿಸುತ್ತಿದೆ.

ಕಳೆದ ೨೫ ವರ್ಷಗಳಿಂದ ಪುತ್ತೂರಿನಲ್ಲಿ `ಗ್ರಾಹಕರ ಸೇವೆ’ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಜವುಳಿ ಮಳಿಗೆಯು ತನ್ನ ಗ್ರಾಹಕರಿಗಾಗಿ ಉತ್ತಮ ಗುಣ ಮಟ್ಟದ ಉತ್ಪನ್ನಗಳನ್ನೇ ನೀಡುತ್ತಾ ಬರುತ್ತಿದೆ. ಈ ವರ್ಷದ ದಸರಾ ಹಾಗೂ ದೀಪಾವಳಿ ಹಬ್ಬದ ಅಂಗವಾಗಿ ಮಳಿಗೆಯು ವಿಶೇಷ ಕೊಡುಗೆಯನ್ನು ಪ್ರಸ್ತುತಪಡಿಸುತ್ತಿದೆ. ಮಕ್ಕಳ ಉಡುಪುಗಳು, ಮಹಿಳೆಯರ ಉಡುಪುಗಳು, ಸಾರೀಸ್‌ಗಳು(ಫ್ಯಾನ್ಸಿ,ಸಿಲ್ಕ್, ಸಿಂಥೆಟಿಕ್, ಕಾಟನ್) ಹಾಗೂ ಇತರ ಆಯ್ದ ಜವುಳಿಗಳ ಮೇಲೆ ಈ ವಿಶೇಷ ಯೋಜನೆಯು ಅನ್ವಯಿಸಲಿದೆ.

ಮದುವೆಗೆ ವಿಶೇಷ ಕೊಡುಗೆ:
ಮಳಿಗೆಯಲ್ಲಿ ರೂ.30,000 , ರೂ.50,000 ಹಾಗೂ ರೂ.70,000ದ ಮೇಲ್ಪಟ್ಟು ಮದುವೆಯ ಜವುಳಿ ಖರೀದಿಯ ಮೇಲೆ ವಿಶೆಷ ಕೊಡುಗೆ ಹಾಗೂ ರಿಯಾಯಿತಿಗಳನ್ನು ನೀಡಲಾಗುವುದು ಎಂದು ಮ್ಹಾಲಕರು ತಿಳಿಸಿದ್ದಾರೆ. ದಸರಾ-ದೀಪಾವಳಿ ಹಾಗೂ ಮದುವೆ ಜವುಳಿಗಳ ಖರೀದಿಗೆ ಗ್ರಾಹಕರಿಗೆ ಅನುಕೂಲವಾಗಲೆಂದು ಕಾಸ್ಟ್ ಪ್ರೈಸ್ ಸೇಲ್‌ನ್ನು ನಡೆಸಲಾಗುತ್ತಿದೆ. ಈ ಕೊಡುಗೆಗಳು ಕೆಲವೇ ದಿನಗಳು ಮಾತ್ರ ಅನ್ವಯವಾಗಲಿದ್ದು ಗ್ರಾಹಕರು ಈ ಅವಕಾಶವನ್ನು ಪಡಿಸಿಕೊಳ್ಳಬಹುದು. ಎಲ್ಲರ ಆರೋಗ್ಯ ಹಾಗೂ ಸುರಕ್ಷತೆಯೇ ಸಂಸ್ಥೆಯ ಧ್ಯೇಯವಾಗಿದ್ದು ಕೋವಿಡ್ ನಿಯಮಗಳನ್ನು ಗ್ರಾಹಕರು ಪಾಲನೆ ಮಾಡುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.