HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ದರ್ಬೆ:ನಯಾ ಚಪ್ಪಲ್ ಬಜಾರ್ ನಲ್ಲಿ ಗ್ರಾಹಕರಿಗೆ ಭರ್ಜರಿ ಆಫರ್| ವಿಕೆಸಿ ಫ್ರೈಡ್ ಚಪ್ಪಲ್, ಶೂ ಒಂದು ಜೊತೆಗೆ ಮತ್ತೊಂದು ಜೊತೆ ಸಂಪೂರ್ಣ ಉಚಿತ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇಲ್ಲಿನ ದರ್ಬೆ ಬುಶ್ರಾ ಟವರ್ಸ್ ನಲ್ಲಿ ಹಲವಾರು ವರ್ಷಗಳಿಂದ ವ್ಯವಹರಿಸುತ್ತಿರುವ ಪಾದರಕ್ಷೆಗಳ ಮಳಿಗೆಯಾಗಿರುವ ನಯಾ ಚಪ್ಪಲ್ ಬಜಾರ್ ನಲ್ಲಿ ಇದೀಗ ಗ್ರಾಹಕರಿಗೆ ಭರ್ಜರಿ ಆಫರ್ ಗಳನ್ನು ಪರಿಚಯಿಸುತ್ತಿದೆ.
ಪ್ರಖ್ಯಾತ ಪಾದರಕ್ಷೆ ಹಾಗೂ ಶೂಗಳ ಕಂಪೆನಿ ಎನಿಸಿದ ವಿಕೆಸಿ ಫ್ರೈಡ್ ಕಂಪೆನಿಯ ವಿವಿಧ ವಿನ್ಯಾಸವುಳ್ಳ, ಆಕರ್ಷಕ ಪಾದರಕ್ಷೆ ಹಾಗೂ ಶೂಗಳು ಇದೀಗ ಕೈಗೆಟಕುವ ದರದಲ್ಲಿ ಗ್ರಾಹಕರಿಗೆ ನೀಡಲು ಮಳಿಗೆಯು ಮುಂದಾಗಿದೆ. ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರ ತನಕ ವಿಕೆಸಿ ಫ್ರೈಡ್ ಕಂಪೆನಿಯ ಪಾದರಕ್ಷೆ ಹಾಗೂ ಶೂಗಳನ್ನು ಗ್ರಾಹಕರು ಪಡೆಯಬಹುದಾಗಿದ್ದು, ಒಂದು ಜೊತೆ ಕೊಂಡರೆ ಮತ್ತೊಂದು ಜೊತೆ ಉಚಿತ ಎಂಬಂತೆ ಗ್ರಾಹಕರಿಗೆ ಭರ್ಜರಿ ಆಫರ್ ಮೂಲಕ ಈಗಾಗಲೇ ನೀಡುತ್ತಿದೆ. ಅಕ್ಟೋಬರ್ 12 ರಿಂದ ಈ ಭರ್ಜರಿ ಆಫರ್ ಪ್ರಾರಂಭವಾಗಿದ್ದು, ಇನ್ನು ಕೆಲವೇ ದಿನಗಳು ಮಾತ್ರ ಈ ಆಫರ್ ಲಭ್ಯವಿರುತ್ತದೆ. ಕೇವಲ ವಿಕೆಸಿ ಫ್ರೈಡ್ ಐಟಂಗಳಿಗೆ ಮಾತ್ರ ಈ ಆಫರ್ ಹೊಂದಿದ್ದು ಷರತ್ತುಗಳು ಕೂಡ ಅನ್ವಯಿಸುತ್ತದೆ ಎಂದು ಮಳಿಗೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.