HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಆನಡ್ಕ:ಶಾಲಾ ಬಳಿ ಕುಸಿದ ಮಣ್ಣನ್ನು ಉಚಿತವಾಗಿ ತೆರವುಗೊಳಿಸಿದ ಹಿಂದು ಜಾಗರಣಾ ವೇದಿಕೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಳೆದ 15 ದಿನಗಳ ಹಿಂದೆ ವಿಪರೀತವಾಗಿ ಸುರಿದ ಮಳೆಗೆ ಆನಡ್ಕ ಶಾಲಾ ಬಳಿ ಕುಸಿದು ಬಿದ್ದ ಧರೆಯ ಮಣ್ಣನ್ನು ಹಿಂದೂ ಜಾಗರಣಾ ವೇದಿಕೆ ನಗರ ಪ್ರಚಾರ ಪ್ರಮುಖರಾದ ಶ್ರೀಕಾಂತ್‌ರವರ ನೇತೃತ್ವದಲ್ಲಿ ಉಚಿತವಾಗಿ ತೆರವುಗೊಳಿಸಿದರು. ಹಿಂದೂ ಜಾಗರಣ ವೇದಿಕೆ ಜೈ ಹನುಮಾನ್ ಶಾಖೆ ಆನಡ್ಕ ಇದರ ಗೌರವಾಧ್ಯಕ್ಷ ಮೋಹನ್ ಟೈಲರ್ ಆನಡ್ಕ , ಅಧ್ಯಕ್ಷ ಪ್ರಶಾಂತ್ ಆನಡ್ಕ, ಪ್ರಧಾನ ಕಾರ್ಯದರ್ಶಿ ಚಂದ್ರ(ಸಂದೀಪ್)ಮಣಿಯ, ಕಾರ್ಯಕರ್ತರಾದ ನಿತಿನ್ ಮಣಿಯ, ಭವಿತ್ ಎಂ, ಶೌರಿತ್ ಮಣಿಯ, ಸುರೇಶ್ ಮಜಲು, ದೀಕ್ಷಿತ್, ಯಕ್ಷಿತ್ ಮಜಲು, ಭರತ್ ಆನಡ್ಕ, ಯಜ್ಞೇಶ್ ಆನಡ್ಕ ಮೊದಲಾದವರು ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.