HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಅ.15: ಕೊಯಿಲತ್ತಡ್ಕದಲ್ಲಿ ಪದ್ಮಶ್ರೀ ರೆಸ್ಟೋರೆಂಟ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ಪುತ್ತೂರು; ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಒಳಮೊಗ್ರು ಗ್ರಾಪಂ ವ್ಯಾಪ್ತಿಯ ಕೊಯಿಲತ್ತಡ್ಕದಲ್ಲಿರುವ ಎಬ್ರೋಡ್, ಶಿವಕೃಪಾ ಅಡಿಟೋರಿಯಂ ಎದುರು ಇರುವ ಫ್ಯಾಮಿಲಿ ಬಿಲ್ಡಿಂಗ್‌ನಲ್ಲಿ ಪದ್ಮಶ್ರೀ ರೆಸ್ಟೋರೆಂಟ್ (ಸಸ್ಯಾಹಾರಿ ಮತ್ತು ಮಾಂಸಾಹಾರಿ) ಅ.15 ರಂದು ಶುಭಾರಂಭಗೊಳ್ಳಲಿದೆ.

ಬೆಳಿಗ್ಗೆ ಗಂಟೆ 8 ಕ್ಕೆ ಶುಭಮುಹೂರ್ತದಲ್ಲಿ ಉದ್ಘಾಟನಾ ಕಾರ್ಯ ನಡೆಯಲಿದೆ. ಕಾರ್ಯಕ್ರಮದಲ್ಲಿ ಗಣ್ಯರು ಭಾಗವಹಿಸಲಿದ್ದಾರೆ. ನೂತನವಾಗಿ ಶುಭಾರಂಭಗೊಳ್ಳಲಿರುವ ರೆಸ್ಟೋರೆಂಟ್‌ನಲ್ಲಿ ಬೆಳಗ್ಗಿನ ಉಪಹಾರ, ಮಧ್ಯಾಹ್ನ ಮೀನು ಊಟ, ಗಂಜಿ ಊಟ, ಸೌತ್ ಇಂಡಿಯನ್ ಹಾಗೂ ಚೈನೀಸ್ ಮಾದರಿಯ ವಿವಿಧ ಐಟಂಗಳು ಲಭ್ಯವಿರುತ್ತೆ. ಗ್ರಾಹಕರು ಆಗಮಿಸಿ ಶುಭ ಹಾರೈಸುವಂತೆ ಮಾಲಕರಾದ ಸುನಿಲ್ ಕೆ ವಿನಂತಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.