HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಪರ್ಲಡ್ಕ: ನಗರಸಭೆ ಮತ್ತು ಪುತ್ತೂರು ಆರೋಗ್ಯ ಕೇಂದ್ರದ ವತಿಯಿಂದ ಉಚಿತ ಕೋವಿಡ್-19, ಡಯಾಬಿಟಿಸ್‌ ತಪಾಸಣೆ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ನಗರಸಭೆ ಮತ್ತು ಪುತ್ತೂರು ಆರೋಗ್ಯಕೇಂದ್ರದ ವತಿಯಿಂದ ಉಚಿತ ಕೋವಿಡ್-19 ತಪಾಷಣೆ ಶಿಬಿರವು ಪರ್ಲಡ್ಕ ಅಂಗನವಾಡಿಯಲ್ಲಿ .ಅ.14ರಂದು ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಪುತ್ತೂರು ಪ್ರಾಥಮಿಕ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಡಾ. ದೀಪಕ್‌ ರೈ, ವಾರ್ಡ್‌ ಸಂಖ್ಯೆ 19ರ ನಗರಸಭಾ ಸದಸ್ಯೆ ವಿದ್ಯಾ ಆರ್.‌ ಗೌರಿ, ಶಿಶು ಆಭಿವೃದ್ಧಿ ಯೋಜನಾ ಇಲಾಖೆಯ ಮೇಲ್ವಿಚಾರಕಿ ಜಲಜಾಕ್ಷಿ, ಆಶಾ ಕಾರ್ಯಕರ್ತೆ ವೀಣಾ, ಸಿಸ್ಟರ್‌ ಸುನಾದ, ಅಂಗನವಾಡಿ ಕಾರ್ಯಕರ್ತೆ ಸುಶ್ಮೀತಾ, ಸಿಬ್ಬಂದಿ ಸುಚಿತ್ರಾ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.