HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಪುತ್ತೂರು ತಾ| ಸೀರತ್ ಕಮಿಟಿ ಮಹಾಸಭೆ : ಇಲ್ಲಿದೆ ನೂತನ ಪದಾಧಿಕಾರಿಗಳ ವಿವರ

Puttur_Advt_NewsUnder_1
Puttur_Advt_NewsUnder_1
  • ಅಧ್ಯಕ್ಷ ಯುನಿಟಿ ಹಸನ್ ಹಾಜಿ, ಪ್ರ.ಕಾರ್ಯದರ್ಶಿ ರಜಾಕ್ ಹಾಜಿ, ಖಜಾಂಜಿ ಖಾಸಿಂ ಹಾಜಿ

ಪುತ್ತೂರು: ಪುತ್ತೂರು ತಾಲೂಕು ಸೀರತ್ ಕಮಿಟಿ ಇದರ ನೂತನ ಅಧ್ಯಕ್ಷರಾಗಿ ಉದ್ಯಮಿ ಜಿಲ್ಲಾ ವಕ್ಫ್ ಸಮಿತಿ ಮಾಜಿ ಸದಸ್ಯ ಪಿ.ಬಿ.ಹಸನ್ ಹಾಜಿ ಯುನಿಟಿ ಅವರು ಆಯ್ಕೆಗೊಂಡಿದ್ದಾರೆ.

ಪ್ರಧಾನಕಾರ್ಯದರ್ಶಿಯಾಗಿ ಕೂರ್ನಡ್ಕ ಪೀರ್‌ಮೊಹಲ್ಲ ಜುಮ್ಮಾ ಮಸೀದಿ ಮಾಜಿ ಅಧ್ಯಕ್ಷ ಕೆ.ಅಬ್ದುಲ್ ರಜಾಕ್ ಹಾಜಿ ಕೂರ್ನಡ್ಕ, ಖಾಜಾಂಜಿಯಾಗಿ ಕೂರ್ನಡ್ಕ ಪೀರ್ ಮೊಹಲ್ಲ ಜುಮ್ಮಾ ಮಸೀದಿ ಅಧ್ಯಕ್ಷ ಕೆ.ಹೆಚ್.ಖಾಸಿಂ ಹಾಜಿ ಕೂರ್ನಡ್ಕ, ಉಪಾಧ್ಯಕ್ಷರಾಗಿ ಪಿ.ಎಮ್.ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಮತ್ತು ಅಬ್ದುಲ್ ಖಾದರ್ ಹಾಜಿ (ಸುರಯ್ಯ), ಕಾರ್ಯದರ್ಶಿಗಳಾಗಿ ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಎಲ್.ಟಿ.ಅಬ್ದುಲ್ ರಜಾಕ್ ಹಾಜಿ ಮತ್ತು ಕಲ್ಲೇಗ ಜುಮ್ಮಾ ಮಸೀದಿ ಅಧ್ಯಕ್ಷ ಬಿ.ಎ.ಶಕೂರ್ ಹಾಜಿ ಹಾಗು ಜಿಲ್ಲಾ ವಕ್ಫ್ ಸದಸ್ಯ ನೂರುದ್ದೀನ್ ಸಾಲ್ಮರರವನರನ್ನು ಆಯ್ಕೆ ಮಾಡಲಾಯಿತು. ಅಲ್ಲದೆ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಕೆ.ಪಿ.ಅಹಮ್ಮದ್ ಹಾಜಿ ಆಕರ್ಷನ್, ಕೆ.ಎಮ್. ಬಾವ ಹಾಜಿ ಕೂರ್ನಡ್ಕ, ಅಝೀಜ್ ಬಸ್ತಿಕಾರ್, ಯು ಅಬ್ದುಲ್ಲಾ ಹಾಜಿ ಸಾಲ್ಮರ, ಇಸ್ಮಾಯಿಲ್ ನೆಲ್ಯಾಡಿ, ಹಸನ್ ಹಾಜಿ ಸಿಟಿ ಬಝಾರ್, ಯಾಕೂಬ್ ಹಾಜಿ ದರ್ಬೆ, ಅಬೂಬಕ್ಕರ್ ಮುಲಾರ್, ಅಬ್ದುಲ್ ರಹೀಮಾನ್ ಸಾಲ್ಮರ, ಅಬ್ದುಲ್ ಹಮೀದ್ ಸೋಂಪಾಡಿ, ಮುಹಮ್ಮದ್ ಶರೀಫ್ ಸಾಲ್ಮರ, ಅಬ್ದುಲ್ ರಜಾಕ್ ಆರ್.ಪಿ, ಇಸ್ಮಾಯಿಲ್ ಸಾಲ್ಮರ, ಅದ್ದು ಪಡೀಲ್, ಅಸೀಪ್ ತಂಬುತಡ್ಕ, ಮುಹಮ್ಮದ್ ಪಿ ಪುಣಚ, ಆದಂ ಹಾಜಿ ಸಿಟಿಗೋಲ್ಡ್, ಸೂಫಿ ಪಡೀಲ್, ಕೆ.ಎಮ್. ಅಬ್ದುಲ್ಲಾ ಕೂರ್ನಡ್ಕ, ಹುಸೈನ್ ದಾರಿಮಿ ರೆಂಜಲಾಡಿ, ಇಬ್ರಾಹಿಂ ಬಾತಿಷಾ, ಪಿ.ಎಮ್. ಹಂಝ ಜೊಯ್ಸ್, ಎಲ್.ಟಿ.ಹಸೈನಾರ್ ಹಾಜಿ, ಹಾಜಿ ಅಬ್ದುಲ್ ರಹಿಮಾನ್ ಅಜಾದ್, ಉಮ್ಮರ್ ಪಟ್ಟೆ, ಹಾಜಿ ಮೊಹಮ್ಮದ್ ಸಾಬ್ ಕೂರ್ನಡ್ಕ, ಸುಲೈಮಾನ್ ಬೀಟಿಗೆ, ರಫೀಕ್ ಪರ್ಲಡ್ಕ, ಶೇಖ್ ಜೈನುದ್ದೀನ್, ಪಿ.ಬಿ.ಅಬ್ದುಲ್ಲಾ ಬಪ್ಪಳಿಗೆರವರನ್ನು ಆಯ್ಕೆ ಮಾಡಲಾಯಿತು. ಸೀರತ್ ಕಮಿಟಿಯ ಕಾರ್ಯಾದ್ಯಕ್ಷರಾದ ಕೆ.ಪಿ.ಅಹಮ್ಮದ್ ಹಾಜಿಯವರ ಅಧ್ಯಕ್ಷತೆಯಲ್ಲಿ ಪುತ್ತೂರು ಸೀರತ ಕಛೇರಿಯಲ್ಲಿ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಸಭೆಯಲ್ಲಿ ಮುಂದಿನ ದಿನಗಳಲ್ಲಿ ಸೀರತ್ ಕಮಿಟಿಗೆ ಇನ್ನೂ ಹತ್ತು ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಗುವುದು. ಈ ಸಮಿತಿಯಲ್ಲಿ ಓರ್ವ ಉಪಾಧ್ಯಕ್ಷ ಮತ್ತು ಕಾರ್ಯದರ್ಶಿಯನ್ನು ನೇಮಕಗೊಳಿಸಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಅಶ್ರಫ್ ಮೌಲವಿ ದುವಾಃ ನೆರವೇರಿಸಿದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಜಾಕ್ ಕೂರ್ನಡ್ಕ ವರದಿ ಮಂಡಿಸಿದರು. ವೇದಿಕೆಯಲಿ ಜಿಲ್ಲಾ ವಕ್ಫ್ ಕಮಿಟಿ ಮಾಜಿ ಸದಸ್ಯ ಯುನಿಟ ಹಸನ್ ಹಾಜಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.