HomePage_Banner
HomePage_Banner
HomePage_Banner
HomePage_Banner

ಇಂದು (ಅ.16) ಬಾಲವನದಲ್ಲಿ ತ್ರಿಭಾವಾ ನೃತ್ಯರೂಪಕ | ಸುದ್ದಿ ಯೂಟ್ಯೂಬ್ ಚಾನೆಲ್‌ನಲ್ಲಿ ನೇರಪ್ರಸಾರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು : ಡಾ.ಶಿವರಾಮ ಕಾರಂತ ಬಾಲವನ ಮತ್ತು ಪುತ್ತೂರು ಸಹಾಯಕ ಆಯುಕ್ತರ ಕಛೇರಿ ಆಶ್ರಯದಲ್ಲಿ ರಂಗದೀಪ ಪುತ್ತೂರು ಅರ್ಪಿಸುವ ತ್ರಿಭಾವಾ ನೃತ್ಯರೂಪಕ ಬಾಲವನದಲ್ಲಿ ಅ.16ರಂದು ಬೆಳಿಗ್ಗೆ 11ಕ್ಕೆ ನಡೆಯಲಿದೆ. ದೀಕ್ಷಾ ಬಿ.ಎನ್., ಮೀರಾ ಎಂ., ವೈಷ್ಣವಿ ಆರ್.ಚಂದ್ರ ರವರಿಂದ ನೃತ್ಯರೂಪಕ ನಡೆಯಲಿದ್ದು ಈ ಕಾರ್ಯಕ್ರಮವನ್ನು ಬಾಲವನದಿಂದ ಸುದ್ದಿ ಯೂಟ್ಯೂಬ್ ಚಾನೆಲ್ ನೇರಪ್ರಸಾರವನ್ನು ನೋಡಲು ಈ ಕೆಳಗಿನ ಲಿಂಕ್‌ ಕ್ಲಿಕಿಸಿ ಕಾರ್ಯಕ್ರಮವನ್ನು ವೀಕ್ಷಿಸಬಹುದಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.