HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಕೊಯಿಲತ್ತಡ್ಕ: ಪದ್ಮಶ್ರೀ ರೆಸ್ಟೋರೆಂಟ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಒಳಮೊಗ್ರು ಗ್ರಾಪಂ ವ್ಯಾಪ್ತಿಯ ಕುಂಬ್ರ ಕೊಯಿಲತ್ತಡ್ಕದಲ್ಲಿರುವ ಎಬ್ರೋಡ್ ಅಡಿಟೋರಿಯಂ ಎದುರು ಎಂ ಎಸ್ ಬಿಲ್ಡಿಂಗ್‌ನಲ್ಲಿ ನೂತನವಾಗಿ ಪದ್ಮಶ್ರೀ ರೆಸ್ಟೋರೆಂಟ್ ಅ. 15ರಂದು ಶುಭಾರಂಭಗೊಂಡಿತು.


ನೂತನ ರೆಸ್ಟೋರೆಂಟನ್ನು ಮಾಲಕ ಸುನಿಲ್ ಕೆ ರವರ ಹೆತ್ತವರಾದ ಭಾಗೀತರಿ ಮತ್ತು ಕೇಶವ ರವರು ದೀಪಬೆಳಗಿಸುವ ಮೂಲಕ ಉದ್ಘಾಟಿಸಿದರು. ಸಮಾರಂಭದಲ್ಲಿ ಸುಜೀವ್ ಕೆ, ಸುಚಿತಾ, ಕುದ್ಮಾರು ಬಿ ಎನ್ ತಿರಂಗ ವಾರಿಯರ್‍ಸ್ ಸಂಚಾಲಕ ಲೋಕೇಶ್ ಬಿ ಎನ್, ಪ್ರಶಾಂತ್ ನಾವೂರು, ಬೆಳಿಯಪ್ಪ ಕೂರ, ಬಾಲಕೃಷ್ಣ ಬರೆಪ್ಪಾಡಿ, ರಾಧಾಕೃಷ್ಣ ಬರೆಪ್ಪಾಡಿ, ಧನುಷ್ ರೈ ಪರ್ಪುಂಜ, ಕಟ್ಟಡ ಮಾಲಿಕ ಅಬ್ಬಾಸ್ ಬ್ರೆಂಚ್, ಮೋಹನ್ ಮುಳಿಯ, ಕೊಯಿಲತ್ತಡ್ಕ ಫ್ಯಾಮಿಲಿ ಫುಡ್ ಸೆಂಟರ್ ಮಾಲಕ ಅಮೀರ್ ಅಹ್ಮದ್, ರಿಫಾಯಿ, ರಿಯಾಝ್, ಕೊಯಿಲತ್ತಡ್ಕ ಪಿಬಿಕೆ ಲ್ಯಾಡರ್‍ಸ್ ಮಾಲಿಕ ಪ್ರಕಾಶ್, ಶಿವಕೃಪಾ ಅಡಿಟೋರಿಯಂ ವ್ಯವಸ್ಥಾಪಕ ಸುರೇಶ್ ಗೌಡ, ಸ್ಥಳೀಯರಾದ ನಿಸಾರ್ ಡಿಂಬ್ರಿ, ಮಹಮ್ಮದ್ ಮಗಿರೆ, ಯೂಸುಫ್ ಅರ್ಷದಿ ಮತ್ತಿತರರು ಉಪಸ್ಥಿತರಿದ್ದರು.ಉದ್ಘಾಟನೆ ನಿಮಿತ್ತ ಪೂಜಾವಿಧಿ ವಿಧಾನಗಳು ನಡೆಯಿತು.


ಅತಿಥಿಗಳನ್ನು ರೆಸ್ಟೋರೆಂಟ್ ಮಾಲಕರಾದ ಸುನಿಲ್ ಕೆ ರವರು ಸ್ವಾಗತಿಸಿದು. ಬಳಿಕ ಮತನಾಡಿದ ಅವರು ನೂತನ ರೆಸ್ಟೋರೆಂಟ್‌ನಲ್ಲಿ ಬೆಳಿಗ್ಗಿನ ಉಪಹಾರ, ಮಧ್ಯಾಹ್ನ ಮೀನು ಊಟ, ಗಂಜಿ ಊಟ, ರಾತ್ರಿ ಊಟ, ಬಿರಿಯಾನಿ ಹಾಗೂ ಸಂಜೆ ಚೈನೀಸ್ ವಿವಿಧ ಐಟಂಗಳು ಲಭ್ಯವಿದೆ. ಮಾಂಸಾಹಾರದಲ್ಲಿ ಚಿಕನ್ ಕಬಾಬ್, ಚಿಕನ್ ಸುಕ್ಕ, ಚಿಕನ್ ಪುಳಿಮುಂಚಿ, ಮೀನು ತವಾ ಪ್ರೈ,ರವಾಫ್ರೈ, ಮೀನು ಪುಳಿಮುಂಚಿ, ಚೈನೀಸ್ ಐಟಂಗಳಾದ ಫ್ರೈಡ್ ರೈಸ್, ನ್ಯೂಡಲ್ಸ್, ಗೋಬಿಮಂಚೂರಿ ಲಭ್ಯವಿದೆ.

ನೂತನ ರೆಸ್ಟೋರೆಂಟ್‌ನಲ್ಲಿ ಸ್ಪೆಷಲ್ ಐಟಂಗಳಗಿ ಶುಂಟಿ ಟೀ, ಕೇಟಿ, ಸ್ಪೆಷಲ್ ಸೋಡಾ ಶರಬತ್ತ್, ಫ್ರೆಶ್ ಜ್ಯೂಸ್ ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.