HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಮನೆ ಕುಸಿತ: ತಹಸೀಲ್ದಾರ್ ಹಾಗೂ ಪಟ್ಟಣ ಪಂ. ಗೆ ಮನವಿ

Puttur_Advt_NewsUnder_1
Puttur_Advt_NewsUnder_1


ಕಡಬ: ಕೋಡಿಂಬಾಳ ಗ್ರಾಮದ. ಓಂತ್ರಡ್ಕ. ಮಾಣಿಗ ರವರ. ಮನೆಯು ಅ 14ರಂದು ಸುರಿದ ಬಾರೀಮಳೆ ಹಾಗೂ ಗಾಳಿಗೆ ಕುಸಿದು ಬಿದ್ದಿದ್ದು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಕೋಡಿಂಬಾಳ ಗ್ರಾಮದ ಓಂತ್ರಡ್ಕದಲ್ಲಿ ಮನೆ ನಂಬ್ರ 2. 535ರಲ್ಲಿ ವಾಸ್ತವ್ಯವಿರುವ ಇವರುಮನೆ ಕಳೆದು ಕೊಂಡಿದ್ದು ನಿರ್ಗತಿಕರಾದ ಇವರೀಗೆ ಸರಕಾರದಿಂದಸಹಾಯದನ ಒದಗಿಸಬೇಗಿದೆ ಎಂದು ಕಡಬ ಜೆ ಡಿ ಯಸ್ ಅದ್ಯಕ್ಷ ಸಯ್ಯದ್ ಮೀರಾ ಸಾಹೇಬ್ ಆಗ್ರಹಿಸಿದ್ದಾರೆ.

ಕಡಬ ತಾಲೂಕು ತಹಸೀಲ್ದಾರ್ ಹಾಗೂ ಕಡಬ ಪಟ್ಟಣ ಪಂಷಾಯತ್ ಆಡಳಿತಾಧಿಕಾರಿ ಯಾಗಿರುವ. ತಹಸೀಲ್ದಾರ್ ಅನಂತಶಂಕರ ರವರೀಗೆ ಮನವಿ ನೀಡಿದ. ಕೋಡಿಂಬಾಳ ಗ್ರಾಮದ. ಓಂತ್ರಡ್ಕ. ದಿಕರಿಯ ರವರ ಪತ್ನಿ ಮಾಣಿಗರವರು ವಿನಂತಿಸಿಕೊಂಡಿರುತ್ತಾರೆ ಇವರೊಂದಿಗೆ ಜನಾರ್ದನ ಓಂತ್ರಡ್ಕ, ರವಿ ಯಂರವರು ಉಪಸ್ಥಿತರಿದ್ದರು. ಸದ್ಯಕ್ಕೆ ಊರವರು ಟರ್ಪಲ್ ತೆಗೆದು ಕೊಟ್ಟಿದ್ದು ತಾತ್ಕಾಲಿಕ ವ್ಯವಸ್ಥೆ ಮಾಡಿರುತ್ತಾರೆ ಮನವಿ ಸ್ವೀಕರಿಸಿದ ತಹಸೀಲ್ದಾರ್ ಸ್ಸಳ ಪರಿಶಿಲಿಸು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.